Recent Posts

Monday, January 20, 2025
ಕ್ರೀಡೆಸುದ್ದಿ

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಿಂಚಿದ ಅಡ್ಯನಡ್ಕ ಜನತಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಮಂಗಳೂರು: ಅ.9 ಮತ್ತು 10ರಂದು ನಡೆದ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಡ್ಯನಡ್ಕ ಜನತಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ.

ಕೋಲು ಜಿಗಿತದಲ್ಲಿ ಡೀಪ್ನಾ ಡಿಸೋಜ ಪ್ರಥಮ, ಪ್ರತೀಕ್ಷಾ ದ್ವಿತೀಯ; ಸಹನಾಕುಮಾರಿ ಜಾವೆಲಿನ್ ಎಸೆತ ದ್ವಿತೀಯ ಮತ್ತು ಸುತ್ತಿಗೆ ಎಸೆತದಲ್ಲಿ ತೃತೀಯ; ಅಡೆತಡೆ ಓಟದಲ್ಲಿ ಪ್ರತೀಕ್ಷಾ ತೃತೀಯ ಬಹುಮಾನ. ಶಾಲಾ ಸಂಚಾಲಕರು, ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು ತರಬೇತಿ ನೀಡಿದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು