Recent Posts

Monday, April 14, 2025
ಸುದ್ದಿ

ಕನಿಷ್ಠ ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರಚಾರ ಜಾಥ – ಕಹಳೆ ನ್ಯೂಸ್

ಮಂಗಳೂರು: ಬೀಡಿ ಕಾರ್ಮಿಕರ ಕನಿಷ್ಟ ಕೂಲಿ ಜಾರಿಗೊಳಿಸಲು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ ಮುಂದೆ ಎಐಟಿಯುಸಿ, ಸಿಐಟಿಯು, ಬಿಎಂಎಸ್, ಹೆಚ್‌ಎಂಎಸ್ ನೇತೃತ್ವದಲ್ಲಿ ಜಾಥಾಕ್ಕೆ ಕಾರ್ಮಿಕ ಮುಖಂಡ ಕೆ ಆರ್ ಶ್ರೀಯಾನ್ ಚಾಲನೆ ನೀಡಿದ್ರು.

ಸಾವಿರ ಬೀಡಿಗೆ ರೂ 210 ಜಾರಿಗೊಳಿಸಲು ಆಗ್ರಹವನ್ನು ನಡೆಸಿದರು. ಈ ಜಾಥಾವು ಜಿಲ್ಲೆಯಾದ್ಯಂತ ಜಾಥಾ ನಡೆಯಲಿದೆ ಎಂಬ ಮಾತು ಕೇಳಿ ಬರ‍್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ