Friday, January 24, 2025
ಸುದ್ದಿ

ಇಸ್ರೇಲ್ ದಾಳಿ ; ಹಮಾಸ್‌ನ ಇಬ್ಬರು ವಿತ್ತಸಚಿವರ ಹತ್ಯೆ – ಕಹಳೆ ನ್ಯೂಸ್

ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ತಿಳಿಸಿದೆ.


ಗಾಝಾ ಪಟ್ಟಿಯ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ರಾಜಕೀಯ ಘಟಕದ ವಿತ್ತಸಚಿವ ಜವಾದ್ ಅಬು ಶಮಾಲ ಹಾಗೂ ಹಮಾಸ್‌ನ ಆಂತರಿಕ ವ್ಯವಹಾರ ವಿಭಾಗದ ಮುಖ್ಯಸ್ಥ ಝಕಾರಿಯಾ ಅಬು ಮೋಮ್ಮರ್ ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜವಾದ್ ಅವರು ಹಮಾಸ್‌ನ ಹಣಕಾಸು ವಿಭಾಗವನ್ನು ನಿರ್ವಹಿಸುತ್ತಿದ್ದು, ಝಕಾರಿಯಾ ಹಮಾಸ್‌ನ ಗಾಝಾ ಮುಖ್ಯಸ್ಥ ಯಾಹ್ಯಾ ಸಿನ್ವರ್ನ ಅತ್ಯಂತ ನಂಬಿಕಸ್ತ ಸಹವರ್ತಿಯಾಗಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು