Sunday, January 26, 2025
ಸುದ್ದಿ

ಇಹಲೋಕ ತ್ಯಜಿಸಿದ ಮಲಯಾಳಂನ ಖ್ಯಾತ ಖಳನಟ ಕುಂಡರ ಜಾನಿ – ಕಹಳೆ ನ್ಯೂಸ್

ಮಲಯಾಳಂನ ಖಳನಟ ಪಾತ್ರಗಳ ಮೂಲಕ ಗಮನಸೆಳೆದಿದ್ದ ಖ್ಯಾತ ನಟ ಕುಂಡರ ಜಾನಿ (71) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಾರಿನಲ್ಲಿ ತೆರಳುತ್ತಿದ್ದಾಗ ಕೊಲ್ಲಂ ಚಿನ್ನಕಡ ಎಂಬಲ್ಲಿ ಅಸ್ವಸ್ಥರಾಗಿದ ಇವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ತಮ್ಮ 23ನೇ ವಯಸ್ಸಿನಲ್ಲಿ ನಿತ್ಯ ವಸಂತಂ ಸಿನಿಮಾ ಮೂಲಕ ಕಲಾರಂಗ ಪ್ರವೇಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು