Friday, January 24, 2025
ಸುದ್ದಿ

ಕಲ್ಲೇಗ ಶಾರ್ದುಲ ತಂಡದಿಂದ 4ನೇ ವರ್ಷದ ಸಿಂಹ ವೇಷ ಕುಣಿತ : ಪ್ರಜ್ಞಾ ಆಶ್ರಮದಲ್ಲಿ ಪ್ರಥಮ ಪ್ರದರ್ಶನ – ಕಹಳೆ ನ್ಯೂಸ್

ಪುತ್ತೂರು : ದಸರಾ ಹಬ್ಬದ ಪ್ರಯುಕ್ತ ಕಲ್ಲೇಗ ಶಾರ್ದುಲ ತಂಡದಿಂದ 4ನೇ ವರ್ಷದ ಸಿಂಹ ವೇಷ ಕುಣಿತವನ್ನು ಶ್ರೀ ದೇವಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದದೊಂದಿಗೆ ಆರಂಭಿಸಲಾಯಿತು.

ಪ್ರಜ್ಞಾ ಆಶ್ರಮದಲ್ಲಿ ತಂಡದ ಮೊದಲ ಪ್ರದರ್ಶನವನ್ನು ನೀಡಲಾಯಿತು. ಆಶ್ರಮದ ಮಕ್ಕಳು, ವೃದ್ಧರು ಹಾಗೂ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಸಿಂಹ ವೇಷ ಕುಣಿತದಿಂದ ಮನೋರಂಜಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು