Recent Posts

Sunday, January 19, 2025
ಸಿನಿಮಾಸುದ್ದಿ

ಮೈಸೂರು ದಸರಾ ಹಿನ್ನೆಲೆ, ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ – ಕಹಳೆ ನ್ಯೂಸ್

ಮೈಸೂರು: ಮೈಸೂರು ದಸರಾ ಹಿನ್ನೆಲೆ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ದೊರಕ್ಕಿದ್ದು ಐನಾಕ್ಸ್ ಮಾಲ್‍ನಲ್ಲಿ ಅ.12ರಿಂದ 17ರವರೆಗೆ ಆಯ್ದ ಕೆಲವು ಚಿತ್ರಗಳು ಪ್ರದರ್ಶನ ನಡೆಯಲಿದೆ.

ಈ ಚಿತ್ರೋತ್ಸವದಲ್ಲಿ ಸ್ಟಾರ್ ನಟರ ಸಿನಿಮಾಗಳು ಹಾಗೂ ಹಳೆಯ ಸೂಪರ್ ಹಿಟ್ ಚಿತ್ರಗಳು ಸೇರಿದಂತೆ ಒಟ್ಟು 24 ಚಿತ್ರಗಳು ಪ್ರದರ್ಶನವಾಗುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ಟೋಬರ್ 10 ರಂದು ಬೆಳಿಗ್ಗೆ 10.30 ಕ್ಕೆ ದಸರಾ ಚಿತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾನೂರಾಯಣ, ಟಗರು, ನಾಗರಹಾವು, ರಾಜು ಕನ್ನಡ ಮೀಡಿಯಂ, ಸಾವಿತ್ರಬಾಯಿ ಫುಲೆ, ಭರ್ಜರಿ, ಕನಕ, ಗಂಧದ ಗುಡಿ ಸೇರಿದಂತೆ ಹಲವಾರು ಚಿತ್ರಗಳು ಪ್ರದರ್ಶನಗೊಳ್ಳಲಿವೆ.