Thursday, January 23, 2025
ಸುದ್ದಿ

ಕಿನಿಮೂಲ್ಕಿ – ಕನ್ನರ್ಪಾಡಿ ಉಡುಪಿ ಇದರ ವತಿಯಿಂದ “ಸಾರ್ವಜನಿಕರ ಶಾರದಾ ಮಹೋತ್ಸವ” ಪ್ರಯುಕ್ತ ಆಯೋಜಿಸಲಾದ “ಧಾರ್ಮಿಕ ಸಭಾ ಕಾರ್ಯಕ್ರಮ”ದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ – ಕಹಳೆ ನ್ಯೂಸ್

ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕಿನಿಮೂಲ್ಕಿ – ಕನ್ನರ್ಪಾಡಿ ಉಡುಪಿ ಇದರ ವತಿಯಿಂದ ನಡೆಯುತ್ತಿರುವ “ಸಾರ್ವಜನಿಕರ ಶಾರದಾ ಮಹೋತ್ಸವ” ಪ್ರಯುಕ್ತ ಇಂದು ಆಯೋಜಿಸಲಾದ “ಧಾರ್ಮಿಕ ಸಭಾ ಕಾರ್ಯಕ್ರಮ”ದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ನಿಕಟಪೂರ್ವ ಶಾಸಕರಾದ ಕೆ ರಘುಪತಿ ಭಟ್ ಹಾಗೂ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು