Thursday, January 23, 2025
ಸುದ್ದಿ

ಬಾರಾಮತಿಯಲ್ಲಿ ತರಬೇತಿ ವೇಳೆ ಪತನಗೊಂಡ ವಿಮಾನ – ಪೈಲಟ್, ತರಬೇತುದಾರರಿಗೆ ಗಾಯ – ಕಹಳೆ ನ್ಯೂಸ್

ತರಬೇತಿಯ ವೇಳೆ ವಿಮಾನವೊಂದು ಪತನಗೊಂಡು ಪೈಲಟ್ ಮತ್ತು ತರಬೇತುದಾರರಿಗೆ ಸಣ್ಣಪುಟ್ಟ ಗಾಯಗಳಾಗಿದ ಘಟನೆ ಪುಣೆ ಜಿಲ್ಲೆಯ ಗೊಜುಬಾವಿ ಗ್ರಾಮದ ಬಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೆಡ್ ಬರ್ಡ್ ಅಕಾಡೆಮಿ ಟೆಕ್ನಾಮ್ ವಿಮಾನವು ಬಾರಾಮತಿ ಏರ್‍ಫೀಲ್ಡ್ ಬಳಿ ಪತನಗೊಂಡಿದ್ದು ಇದರಲ್ಲಿದ್ದ ಪೈಲಟ್ ಮತ್ತು ತರಬೇತುದಾರರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದು ಡಿಜಿಸಿಎ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು