Thursday, November 28, 2024
ಸುದ್ದಿ

ವಿಜಯದಶಮಿ ಪ್ರಯುಕ್ತ ಮೂಡುಬಿದಿರೆ ಶ್ರೀ ಜೈನಮಠ ಬಸದಿಗಳಲ್ಲಿ ತೆನೆ ಹಬ್ಬ – ಕಹಳೆ ನ್ಯೂಸ್

ಮೂಡುಬಿದಿರೆ : ವಿಜಯದಶಮಿ ಪ್ರಯುಕ್ತ ಮೂಡುಬಿದಿರೆ ಶ್ರೀ ಜೈನಮಠ
ಹಾಗೂ ಬಸದಿಗಳಲ್ಲಿ ತೆನೆಹಬ್ಬ, ವಿವಿಧ ಧರ‍್ಮಿಕ ಪೂಜಾ ಕರ‍್ಯಕ್ರಮಗಳು ಸ್ವಸ್ತಿಶ್ರೀ ಭಟ್ಟಾರಕ ಚಾರುಕರ‍್ತಿ ಪಂಡಿತಾಚರ‍್ಯರ‍್ಯ ಅವರ ಮರ‍್ಗರ‍್ಶನದಲ್ಲಿ ನಡೆಯಿತು.


ದೇಶದ ಸಮಸ್ತರಿಗೆ ಒಳಿತಾಗಲಿ. ಕಾಲ ಕಾಲಕ್ಕೆ ಮಳೆ ಬಂದು ಪ್ರಕೃತಿ ವಿಕೋಪ ವಾಗದೆ, ಲೋಕದಲ್ಲಿ ಶಾಂತಿ, ಸುಭಿಕ್ಷೆ ಉಂಟಾಗಲಿ ಎಂದು ಭಟ್ಟಾರಕ ಸ್ವಾಮೀಜಿ ನುಡಿದರು.
ಸಾವಿರಕಂಬ ಬಸದಿ ಹಾಗೂ ಗುರು ಬಸದಿಯಿಂದ ಜೈನಪೇಟೆಯ ಮೂಲಕ ಅಮ್ಮನವರ ಬಸದಿ ಬಳಿ ಕದಿರು ಕಟ್ಟೆಯಲ್ಲಿ ಬೆಟ್ಕೇರಿ ಗದ್ದೆಯಿಂದ ತಂದ ತೆನೆ ಇಟ್ಟು ಅರಹಂತಾದಿ ನವ ದೇವತಾ ಪೂಜೆ ನಡೆಯಿತು. ಮೂಲ ಸ್ವಾಮಿ ಪರ‍್ಶ್ವನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಪೂಜೆ, ಭೂಮಿ ದೇವಿ ಪೂಜೆ, ಧಾನ್ಯ ಲಕ್ಷಿö್ಮÃಪೂಜೆ ನೆರವೇರಿಸಲಾಯಿತು.
ಜೈನಮಠದಲ್ಲಿ ಗುರು ಬಸದಿಯ ರ‍್ಚಕ ವಿರಾಜ್ ಇಂದ್ರ ಅವರು ಪರ‍್ಶ್ವನಾಥ ಸ್ವಾಮಿ, ನವ ದೇವತೆ, ಭೂಮಿ ಪೂಜೆ, ಪಂಚ ಕುಮಾರ ಪೂಜೆ, ಕೂಷ್ಮಾಂಡಿನಿ ದೇವಿ ಪೂಜೆ ನರೆವೇರಿಸಿದರು. ಗುರು ಬಸದಿ ಯಲ್ಲಿ ಅಭಿಷೇಕ ಪೂಜೆ ನೆರವೇರಿಸಲಾಯಿತು. ಸಾವಿರ ಕಂಬ ಬಸದಿಯಲ್ಲಿ ಕ್ಷಿರಾಬೀಷೇಕ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಸದಿ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಆನಡ್ಕ, ಆರ‍್ಶ್, ಪುರೋಹಿತ ಪರ‍್ಶ್ವನಾಥ ಇಂದ್ರ, ವಿರಾಜ್, ಸುವಿದಿ, ಧರಣೇಂದ್ರ ಹಾಗೂ ಬಸದಿಗಳ ಪುರೋಹಿತರು, ಶ್ರಾವಕರು ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು