Tuesday, January 21, 2025
ಸುದ್ದಿ

ಮುಂಡಾಲು ಯುವ ವೇದಿಕೆ (ರಿ.) ಪಡುಬಿದ್ರಿ ವತಿಯಿಂದ ಪದಿನಾಜಿ ಕಟ್ಟೆ ಕಾರ್ಯಕ್ರಮ – ಕಹಳೆ ನ್ಯೂಸ್

ಮುಂಡಾಲು ಯುವ ವೇದಿಕೆ (ರಿ.) ಪಡುಬಿದ್ರಿ ಇವರ ವತಿಯಿಂದ ಪಡುಬಿದ್ರಿ ಸುಜಾತ ಆಡಿಟೋರಿಯಂ ನಲ್ಲಿ ಹಮ್ಮಿಕೊಳ್ಳಲಾದ “ಪದಿನಾಜಿ ಕಟ್ಲ” ಕಾರ್ಯಕ್ರಮದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ದರ್ಶನ ಪಾತ್ರಿ ಹಾಗೂ ದೈವ ನರ್ತಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಚ್ಚು ರು ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಗೋಕುಲ್ ದಾಸ್, ಪಡುಬಿದ್ರಿ ಮುಂಡಾಲು ಯುವ ವೇದಿಕೆ ಗುರ್ಕಾರರಾದ ಪ್ರಸನ್ನ ಕುಮಾ‌ರ್ ಪಿ, ತುಳು ಜಾನಪದ ವಿದ್ವಾಂಸರಾದ ಕೆ.ಕೆ ಪೇಜಾವರ, ರತ್ನಾಕರ ಮಧ್ಯಸ್ಥ, ಕುಡ್ಲ ಅಖಿಲ ಭಾರತ ಮುಂಡಾಲು ವೇದಿಕೆ ಗುರ್ಕಾರರಾದ ಪ್ರಶಾಂತ್ ಕಾಟಿಪಳ್ಳ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು