Tuesday, January 21, 2025
ಸುದ್ದಿ

ಮಟ್ಟು ದುಗ್ಗುಪಾಡಿ ಶ್ರೀ ಗುರುವಾದಿರಾಜ ಬಸ್ ತಂಗುದಾಣ ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ – ಕಹಳೆ ನ್ಯೂಸ್

ಕಾಪು : ದಿಟ ವನಿತಮ್ಮ ಮತ್ತು ದಿಟ ಶಿವರಾಮಯ್ಯ ಹಾಗೂ ದಿಟ ಜ್ಯೋತಿ ಅವರ ಸ್ಮರಣಾರ್ಥವಾಗಿ ಅವರ ಮನೆಯವರು ಕೊಡುಗೆಯಾಗಿ ನಿರ್ಮಿಸಿರುವ “ಮಟ್ಟು ದುಗ್ಗುಪಾಡಿ ಶ್ರೀ ಗುರುವಾದಿರಾಜ ಬಸ್ ತಂಗುದಾನ”ವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ, ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಜತ್ತನ್ನ, ಉಪಾಧ್ಯಕ್ಷರಾದ ಯೋಗೀಶ್ ವಿ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರಾದ ದಯಾನಂದ ವಿ ಬಂಗೇರ, ವಕೀಲರಾದ ವೈ.ಟಿ ರಾಘವೇಂದ್ರ, ದುಗ್ಗುಪಾಡಿ ಫ್ರೆಂಡ್ಸ್ ಅಧ್ಯಕ್ಷರಾದ ಸಂತೋμï ಕೋಟ್ಯಾನ್, ಶ್ರೀ ಗುರುವಾದಿರಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಲಕ್ಷ್ಮೀನಾರಾಯಣ ರಾವ್ ಅಗಳಿ ಹಾಗೂ ವೆಂಕಟರಮಣ ರಾವ್ ಹಾಗೂ ಸಹೋದರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.