Sunday, January 26, 2025
ಸುದ್ದಿ

ಪಶುಪತಿ ಲೈಟ್ಸ್, ಫ್ಯಾನ್ಸ್, ಇನ್ವರ್ಟರ್ಸ್ : ಅಂದದ ಮನೆಗೆ ಸ್ಟೈಲೀಸ್ ಲುಕ್ ನೀಡೋ ಲೈಟ್ಸ್ : ಅಬ್ಬಾ ಇಲ್ಲಿರೋ ಲೈಟ್ಸ್ ಕಲೆಕ್ಸನ್ ನೋಡಿದ್ರೆ ಕಳೆದೋಗ್ ಬಿಡ್ತೀರಾ.. – ಕಹಳೆ ನ್ಯೂಸ್

ಪುತ್ತೂರು ; ನೀವೇನಾದ್ರೂ ಹೊಸ ಮನೆ ಕಟ್ಟೋ  ಪ್ಲಾನ್‌ನಲ್ಲಿದ್ದೀರಾ .? ಅಥವಾ ಇದ್ದ ಮನೆಯನ್ನೇ ಹೊಸತಾಗಿ ರಿನೋವೇಶನ್ ಮಾಡ್ಬೇಕು ಅಂದುಕೊಂಡಿದ್ದೀರಾ.. ಹಾಗಾದ್ರೆ ಅದಕ್ಕೆ ಮುಖ್ಯವಾಗಿ ಮನೆಗೆ ಬೇಕಾದ ಲೈಟ್ಸ್ ಹಾಗೂ ಎಲೆಕ್ಟ್ರಿಕಲ್ ಐಟಂಗಳ ಅವಶ್ಯಕತೆ ಇದ್ದೇ ಇರುತ್ತೆ ಅಲ್ವಾ.. ಮನೆಯ ಅಂದ ಚಂದ ಹೆಚ್ಚಿಸೋ ಸ್ಟೈಲೀಶ್ ಲುಕ್ ಕೊಡೋ ಎಲೆಕ್ಟ್ರಿಕಲ್ ಐಟಂ ಖರೀದಿಸ್ಬೇಕಾದ್ರೆ ಅಲ್ಲಿ ಇಲ್ಲಿ ಸುತ್ತಾಡೋ ಅವಶ್ಯಕತೆನೇ ಇಲ್ಲ.. ಯಾಕಂದ್ರೆ ನಿಮ್ಮ ಪುತ್ತೂರಿನಲ್ಲಿ ಈಗಾಗಲೇ ಅತ್ಯುತ್ತಮ ಗುಣಮಟ್ಟದ ಲೈಟ್ಸ್ ಹಾಗೂ ಎಲೆಕ್ಟ್ರಿಕಲ್ ಐಟಂಸ್ ಇರೋ ಪಶುಪತಿ ಲೈಟ್ಸ್, ಫ್ಯಾನ್ಸ್, ಇನ್ವರ್ಟರ್ಸ್ ಮಳಿಗೆ ನಿಮಗಾಗಿ ಹೊಸತನದ ಎಲೆಕ್ಟ್ರಿಕಲ್ ಐಟಂಗಳನ್ನ ನೀಡ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ದರ್ಬೆಯ  ಫಿಲೋಮಿನಾ ಕಾಲೇಜು ಎದುರುಗಡೆ ಕಾರ್ಯಚರಿಸ್ತಾ ಇರುವ  ಪಶುಪತಿ ಲೈಟ್ಸ್, ಫ್ಯಾನ್ಸ್, ಇನ್ವರ್ಟರ್ಸ್ ಮಳಿಗೆ ಎಲೆಕ್ಟ್ರಿಕಲ್ ಐಟಂ ಖರೀದಿಸೋದಿಕ್ಕೆ ಬೆಸ್ಟ್ ಚಾಯ್ಸ್. ಇಲ್ಲಿ ಕಲರ್ ಕಲರ್ ಲೈಟ್ಸ್, ಡೆಕೋರೇಟ್ ಲೈಟ್ಸ್  , ಇಂಡೋರ್, ಔಟ್‌ಡೋರ್ ಲೈಟ್ಸ್, ಹೊಸ ಹೊಸ ಬ್ರಾ್ಯಂಡ್‌ನ ಸ್ವಿಚಸ್, ಹೈ ಕ್ವಾಲಿಟಿಯ ಸ್ಟಿಪ್ ಲೈಟ್‌ಗಳು, ವಾಲ್ ಲೈಟ್ಸ್, ಸೋಲಾರ್ ಲೈಟ್ಸ್, ಫ್ಯಾನ್ಸ್, ಎಲ್‌ಇಡಿ ಬಲ್ಬ್ ಗಳು.. ಬ್ಯೂಟಿಫುಲ್ ಆಗಿರುವ ನಾನಾ ಬಗೆಯ ಹ್ಯಾಂಗಿಂಗ್ ಲೈಟ್ಸ್  ಇದೆ. ಹಲವಾರು ಡಿಸೈನ್‌ಗಳಲ್ಲಿ ನಿಮ್ಮ ಮನೆಗೆ ಒಪ್ಪೋವಂತಹ ಸ್ಟೈಲೀಸ್ ಬಲ್ಬ್  ಗಳು  ಇಲ್ಲಿದೆ.

    

ಗೋಲ್ಡನ್ ಕಲ್ಲರ್ ಮೂಲಕ ಮಿಂಚುತ್ತಿರುವ ಈ ಬಲ್ಬ್ ಬೆಳಕಿನ ಲೋಕವನ್ನೆ ಸೃಷ್ಟಿಸಿದಂತೆ. ಈ ಇಂದು ಬಲ್ಬ್ ಹಾಕಿದ್ರೆ ಸಾಕು ಮನೆಯ ಸೌಂರ‍್ಯ ಇನ್ನಷ್ಟು ಹೆಚ್ಚಾಗುತ್ತೆ. ಮನೆಗೆ ಅತಿಥಿಗಳು ಯಾರಾದ್ರೂ ಬಂದ್ರೆ ಈ ಡಿಫರೆಂಟ್ ಡಿಸೈನ್‌ನ ಲೈಟ್ಸ್ ನೋಡಿ ಕಳೆದೋಗ್ ಬಿಡ್ತಾರೆ. ಬೇರೆ ಮನೆಗಳಲ್ಲಿ ಅಥವಾ ಯಾವುದಾದ್ರೋ ಶಾಫ್‌ಗಳಲ್ಲಿ ಇಂತಹ ಲೈಟ್ ನೋಡಿ ವಾವ್ ಎಷ್ಟು ಚೆನ್ನಾಗಿದೆ ಅಂತ ಹೇಳರ‍್ತೀವಿ.. ಇಂತಹ ಅಂದದ ಲೈಟ್ ನಮ್ಮ ಮನೆಯಲ್ಲೆ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ…? ಅದ್ರಲ್ಲೂ ಅನೇಕರು ಅದಕ್ಕೆ ರೇಟ್ ಜಾಸ್ತಿ ಇರುತ್ತೆ ಅಂದು ಕೊಂಡಿರುತ್ತಾರೆ. ಆದರೆ ಇವುಗಳು ನಿಮ್ಮ ಬಜೆಟ್ ಪ್ರೆಂಡ್ಲಿಯಾಗಿದೆ.

ಲೈಟ್ಸ್ ಮಾತ್ರವಲ್ಲದೆ  ಎಲೆಕ್ಟ್ರಿಕ್ ವಸ್ತು, ಸ್ವಿಚಸ್, ಕಡಿಮೆ ವಿದ್ಯುತ್‌ನಲ್ಲಿ ರನ್ ಆಗೋ ಫ್ಯಾನ್, ಇನ್ವರ್ಟರ್ಸ್  60ರ‍್ಷಕ್ಕಿಂತಲೂ ಹಳೆಯ ಕಂಪೆನಿ ಇಂಡೋಶಿಯನ್‌ನ ಸೈನೋರಾ ಬ್ರಾ್ಯಂಡ್ ಸಾಫ್ಟ್ ಸ್ವಿಚ್‌ಗಳ ಹೊಸ ಕಲೆಕ್ಷನ್, ಹೀಗೆ ಹಲವಾರು ಬ್ರಾಂಡೆಡ್ ಎಲೆಕ್ಟ್ರಿಕಲ್ ವಸ್ತುಗಳಿವೆ. ಒಂದು ವೇಳೆ ನಿಮಗೆ ಇಷ್ಟವಾಗಿರೋ ಡಿಸೈನ್‌ನ ಲೈಟ್ಸ್ ಬೇಕು ಅಂದರೆ ಇಲ್ಲಿ ಆಡರ್ ಕೊಟ್ರೆ ಕೇವಲ 2 ದಿನಗಳಲ್ಲಿ ತರಿಸಿ ಕೊಡೋ ವ್ಯವಸ್ಥೆ ಕೂಡಾ ಇಲ್ಲಿದೆ.

ಹೈ ಕ್ವಾಲಿಟಿಯ ಎಲೆಕ್ಟ್ರಿಕಲ್ ಐಟಂ ನಮ್ಮ ಪುತ್ತೂರಿನಲ್ಲೆ ಸಿಗುತ್ತಿರುವಾಗ ದೂರ ದೂರುಗಳತ್ತ ಹೆಜ್ಜೆ ಹಾಕೋ ಅವಶ್ಯಕತೆನೇ ಇಲ್ಲ.. ಉತ್ತಮ ಗುಣಮಟ್ಟದ ಮೂಲಕ ಗ್ರಾಹಕರ ವಿಶ್ವಾಸಗಳಿಸಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಇನ್ವರ್ಟರ್ಸ್ ನಲ್ಲಿರುವ ಕಲೆಕ್ಷನ್ ನಿಮ್ಮ ಮನ ಗೆಲ್ಲೋದ್ರಲ್ಲಿ ಎರಡು ಮಾತಿಲ್ಲ.. ಇಂದೇ ಪಶುಪತಿ ಲೈಟ್ಸ್, ಫ್ಯಾನ್ಸ್, ಇನ್ವರ್ಟರ್ಸ್ ಮಳಿಗೆಗೆ ಒಮ್ಮೆ ಭೇಟಿ ನೀಡಿ.. ಮನೆ ಕಚೇರಿಗೆ ಬೇಕಾದ ಬ್ಯೂಟಿಫೂಲ್ ಇಲೆಕ್ಟ್ರಾನಿಕ್ಸ್ ಐಟಂ ಖರೀದಿಸಿ..
ಪಶುಪತಿ’ ಲೈಟ್ಸ್, ಫ್ಯಾನ್ಸ್, ಇನ್ವರ್ಟರ್ಸ್ ಪುತ್ತೂರು
ಸಂಪರ್ಕಿಸಿ  : 7022292020