Recent Posts

Sunday, January 19, 2025
ಸುದ್ದಿ

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನೀರುಪಾಲು – ಕಹಳೆ ನ್ಯೂಸ್

ಚಿಕ್ಕಮಗಳೂರು : ಈಜಲು ತೆರಳಿದ್ದ ಯುವಕ ನೀರುಪಾಲದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಅಬ್ಬಿಗುಂಡಿ ಪಾಲ್ಸ್ನಲ್ಲಿ ನಡೆದಿದೆ. 5 ಮಂದಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ತಂಡದಲ್ಲಿ ಒಬ್ಬ ಯುವಕ ನೀರುಪಾಲಾಗಿದ್ದಾನೆ.

ನೀರುಪಾಲದ ಯುವಕನ್ನು ಪೂಜಿತ್ ಎಂದು ಶಂಕಿಸಲಾಗಿದ್ದು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು