ಪುತ್ತೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಇದರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜ್ ಕೊಂಬೆಟ್ಟು, ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಹಲವಾರು ಬಹುಮಾನಗಳೊಂದಿಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಪ್ರಕೃತಿ ಬಿ ಜಿ ರೈ (ಶ್ರೀಮತಿ ಪ್ರಮೋದ್ ಕುಮಾರ್ ರೈ ಮತ್ತು ಪ್ರಭಾವತಿ ದಂಪತಿ ಪುತ್ರಿ) – ಇಂಗ್ಲೀμï ಭಾಷಣ – ಪ್ರಥಮ , ಸುಪ್ರಜಾ ರಾವ್ (ಡಾ. ಪ್ರಶಾಂತ್ ರಾವ್ ಮತ್ತು ಶ್ರೀಮತಿ ಸುಮನ.ಕೆ ದಂಪತಿ ಪುತ್ರಿ)- ಜಾನಪದ ಗೀತೆ – ಪ್ರಥಮ, ನಿಲಿಷ್ಕ ಕೆ(ಶ್ರೀ ದಿನೇಶ್ ನಾಯ್ಕ .ಕೆ.ಜಿ ಮತ್ತು ಶ್ರೀಮತಿ ಸ್ಮಿತಾಶ್ರೀ.ಬಿ ದಂಪತಿ ಪುತ್ರಿ)- ಚಿತ್ರಕಲೆ – ಪ್ರಥಮ, ಕೀರ್ತನ ವರ್ಮ(ಶ್ರೀ ಪ್ರತಾಪ್‍ಸಿಂಹ ವರ್ಮ ಮತ್ತು ಶ್ರೀಮತಿ ವೀಣಾ ಕುಮಾರಿ.ಕೆ ದಂಪತಿ ಪುತ್ರಿ)- ಭರತನಾಟ್ಯ –ಪ್ರಥಮ, ಎಮ್ ಶ್ರೀರಂಜಿನಿ(ಶ್ರೀ ಎಮ್.ರಾಮಕೃಷ್ಣ ಮತ್ತು ಶ್ರೀಮತಿ ಗೀತಾ ಸರಸ್ವತಿ ದಂಪತಿ ಪುತ್ರಿ) – ಛದ್ಮ ವೇಷ- ದ್ವಿತೀಯ, ಅರ್ಚನಾ ಕೆ (ಶ್ರೀ ವೇಣುಗೋಪಾಲ ನಾಯಕ್ ಮತ್ತು ಶ್ರೀಮತಿ ಕಲಾವತಿ.ಯು ದಂಪತಿ ಪುತ್ರಿ) ಚರ್ಚಾ ಸ್ಪರ್ಧೆ – ತೃತೀಯ, ತನ್ಮಯಿವಾಗ್ಲೆ (ಶ್ರೀ ಸತೀಶ್ ವಾಗ್ಲೆ ಮತ್ತು ಶ್ರೀಮತಿ ಪೂರ್ಣಿಮಾ ವಾಗ್ಲೆ ದಂಪತಿ ಪುತ್ರಿ) ಸಂಸ್ಕøತ ಭಾಷಣ – ತೃತೀಯ ಹಾಗೂ ನಂದನ(ಶ್ರೀ ಸತ್ಯನಾರಾಯಣ ಮತ್ತು ಶ್ರೀಮತಿ ವಿನಯ ದಂಪತಿ ಪುತ್ರಿ), ಅನನ್ಯ ನಾವಡ(ಶ್ರೀ ರಾಮಕೃಷ್ಣ ನಾವಡ ಮತ್ತು ಶ್ರೀಮತಿ ಪೂರ್ಣಿಮ ದಂಪತಿ ಪುತ್ರಿ), ಸಾನ್ವಿ ಕೆ(ಶ್ರೀ ಕೆ.ಹರಿಪ್ರಸಾದ್ ವೈಲಾಯ ಮತ್ತು ಶ್ರೀಮತಿ ಸ್ವಾತಿ.ಎಚ್.ವೈಲಾಯ ದಂಪತಿ ಪುತ್ರಿ), ಧನ್ವಿ ಎ(ಶ್ರೀ ರಾಘವೇಂದ್ರ ಮತ್ತು ಶ್ರೀಮತಿ ಅನಿತಾ.ಎ ದಂಪತಿ ಪುತ್ರಿ), ಕೆ. ಪ್ರಮಥೇಷ ಶರ್ಮ (ಶ್ರೀ ಬಿ.ಬಾಲಸುಬ್ರಮಣ್ಯ ಮತ್ತು ಶ್ರೀಮತಿ ಗೀತಾಲಕ್ಷ್ಮೀ ದಂಪತಿ ಪುತ್ರ), ಶ್ರೀಶಕೃಷ್ಣ ಜಿ.ಎಸ್ (ಶ್ರೀ ಗೋಪಾಲಕೃಷ್ಣ.ಎಂ ಮತ್ತು ಶ್ರೀಮತಿ ಶಾರದಾಕೃಷ್ಣ ದಂಪತಿ ಪುತ್ರ) – ಕವ್ವಾಲಿ – ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.