Recent Posts

Monday, January 20, 2025
ಸುದ್ದಿ

ಬೆಳ್ತಂಗಡಿಯಲ್ಲಿರುವ ‘ಮಂಗಳೂರು ವೀಲ್ಸ್’ ವತಿಯಿಂದ ನ.16ರಿಂದ 18 ರವರೆಗೆ ಆಪೇ ಮಹೋತ್ಸವ – ಕಹಳೆ ನ್ಯೂಸ್

ಬೆಳ್ತಂಗಡಿಯ ಕಾರ್ಯಚರಿಸ್ತಾ ಇರುವ ‘ಮಂಗಳೂರು ವೀಲ್’ ವತಿಯಿಂದ ನ.೧೬ರಿಂದ ೧೮ರವರೆಗೆ ಆಪೇ ಮಹೋತ್ಸವ ನಡೆಯಲಿದೆ. ಈ ಮಹೋತ್ಸವದಲ್ಲಿ ಉಚಿತ ವಾಹನ ತಪಾಸಣೆ, ಬಿಡಿಭಾಗಗಳ ಕೊಂಬೊ ಆಫರ್, ಬಿಡಿಭಾಗಗಳ ಮೇಲೆ ವಿಶೇಷ ರಿಯಾಯಿತಿ, ಲೇಬರ್‌ನ ಮೇಲೆ ವಿಶೇಷ ರಿಯಾಯಿತಿ, ಮೇಜರ್ ವಕ್ಸ್ ðಗೆ ವಿಶೇಷ ರಿಯಾಯಿತಿ, ಎಂಜಿನ್ ಆಯಿಲ್ ಬದಲಿಸಿದರೆ ಫಿಲ್ಟರ್ ಫ್ರಿ, ಎಕ್ಸ್ಚೇಂಚ್ ಮೇಳ, ಫೈನಾನ್ಸ್ ಮೇಳ ಟೆಸ್ಟ್ ಡ್ರೈವ್ ಹಾಗೂ ಉಚಿತ ಆರೋಗ್ಯ ತಪಾಸಣೆ ಇರಲಿದೆ. ಇನ್ನು ಲಕ್ಕಿ ಡ್ರಾದಲ್ಲಿ ನೀವು ಭಾಗಿಯಾಗಿ ಬಹುಮಾನಗಳನ್ನ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಬೆಳ್ತಂಗಡಿಯ ಗುರುವಾಯನಕೆರೆ ಅಭಯ ಆಸ್ಪತ್ರೆಯ ಹತ್ತಿರ ಮಂಗಳೂರು ವೀಲ್’ ಕಾರ್ಯಚರಿಸ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವೀಲ್ಸ್ ಸಂಸ್ಧೆಯು ಗುಣಮಟ್ಡದ ಸರ್ವಿಸ್‌ಗಳನ್ನ ಗ್ರಾಹಕರಿಗೆ ನೀಡುತ್ತಾ ಜನರ ಮನೆಮಾತಾಗಿದೆ. ಇನ್ನು ಬಂಟ್ವಾಳ, ಪುತ್ತೂರು, ಮೂಡಬಿದ್ರೆ, ಬೆಳ್ತಂಗಡಿ, ಸುಲ್ಯದಲ್ಲಿ ತನ್ನ ಶಾಖೆಯನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ 7022823750, 8762565871,7353876025 ಸಂಖ್ಯೆಯನ್ನ ಸಂಪರ್ಕಿಸಿ.