Recent Posts

Sunday, January 19, 2025
ಸುದ್ದಿ

ಪುತ್ತೂರು : ಅಹಿತಕರ ಘಟನೆಗಳ ಹಿನ್ನೆಲೆ ರಾತ್ರಿ ವೇಳೆ ನಡೆಯುವ ಕ್ರೀಡಾಕೂಟಕ್ಕೆ ಅನುಮತಿ ನಿಷೇಧ – ಕಹಳೆ ನ್ಯೂಸ್

ಪುತ್ತೂರು : ಇತ್ತೀಚಿನ ದಿನಗಳಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ, ರಾತ್ರಿ ವೇಳೆ ನಡೆಯುವ ಕ್ರೀಡಾಕೂಟಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ.

ಕೆಲ ದಿನಗಳ ಹಿಂದೆ ನಡೆದ ಅಕ್ಷಯ್ ಕಲ್ಲೇಗರ ಹತ್ಯೆ ಪ್ರಕರಣ ಹಾಗೂ ತಲ್ವಾರ್ ನೊಂದಿಗೆ ಆಗಮಿಸಿ ಮುಕ್ರಂಪಾಡಿಯಲ್ಲಿ ಪುತ್ತಿಲ ಪರಿವಾರದ ಕಚೇರಿ ಬಳಿ ಬೆದರಿಕೆ ಘಟನೆ ನಡೆದಿರುವ ಹಿನ್ನಲೆಯಲ್ಲಿ ರಾತ್ರಿ ವೇಳೆ ನಡೆಯುವ ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್ ಮೊದಲಾದ ಕ್ರೀಡಾಕೂಟಗಳನ್ನು ನಡೆಸಲು ಅವಕಾಶವಿಲ್ಲ., ಹಗಲು ಹೊತ್ತಿನಲ್ಲಿ ನಡೆಸಲು ಮಾತ್ರ ಅವಕಾಶವಿದೆ ಎಂದು ಪುತ್ತೂರು ನಗರ ಠಾಣೆಯಿಂದ ಮಾಹಿತಿ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು