Recent Posts

Sunday, January 19, 2025
ಪುತ್ತೂರು

ಡಿ.25ರಂದು ನಡೆಯುವ ಕಲ್ಲೇಗ ಮಾಡತ್ತಾರಿನ ವರ್ಷಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಕಲ್ಲೇಗ ಮಾಡತ್ತಾರಿನಲ್ಲಿ ಡಿ.25ರಂದು ವರ್ಷಾವಧಿ ನೇಮೋತ್ಸವ ಜರಗಲಿದ್ದು ಆ ಪ್ರಯುಕ್ತ ಇಂದು ಶ್ರೀ ಪುಣ್ಯಕುಮಾರ ದೈವದ ಚಾವಡಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀಧರ್ ಹೆಗ್ಡೆ ಉಪಾಧ್ಯಕ್ಷರಾದ ಜಿನ್ನಪ್ಪ ಪೂಜಾರಿ ಮುರ ಶ್ರೀವೇದವ್ಯಾಸ ರಾಮಕುಂಜ ಕಾರ್ಯದರ್ಶಿ ನಾರಾಯಣ ಗೌಡ ಕಲ್ಲೇಗ ಜೊತೆ ಕಾರ್ಯದರ್ಶಿ ಉಮೇಶ್ ಆಚಾರ್ಯ ಕಲ್ಲೇಗ ಮತ್ತು ಸಮಿತಿಯ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂಡರು.