Recent Posts

Monday, January 20, 2025
ಸುದ್ದಿ

ಜೈಲಿನಲ್ಲಿರುವ ಮುಸ್ಲಿಂ ಅರೋಪಿಗೆ ವಿದ್ಯಾರ್ಥಿನಿಯಿಂದ ಗಾಂಜಾ ಪೂರೈಕೆ ; ಉನ್ನತ ತನಿಖೆಗೆ ಬಜರಂಗದಳದ ಭುಜಂಗ ಕುಲಾಲ್‌ ಆಗ್ರಹ – ಕಹಳೆ ನ್ಯೂಸ್

ಮಂಗಳೂರು : ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಜೈಲಿನಲ್ಲಿರುವ ಮುಸ್ತಫಾ ಎಂಬವರಿಗೆ ಗಾಂಜಾ ಪೂರೈಕೆ ಮಾಡುವ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಈ ಪ್ರಕರಣದ ಹಿಂದೆ ಲವ್ ಜಿಹಾದ್‌ನ ಶಂಕೆ ವ್ಯಕ್ತವಾಗುತ್ತಿದೆ.

ಪ್ರಿÃತಿ ಪ್ರೆÃಮಕ್ಕೆ ಬಲಿಯಾಗಿ ಈ ಹುಡುಗಿ ಮುಸ್ತಫಾನ ಮೋಸದ ಬಲೆಗೆ ಬಿದ್ದು ಅವನ ಬ್ಲಾಕ್‌ಮೇಲ್‌ಗೆ ಹೆದರಿ ಈ ಜಾಲಕ್ಕೆ ಬಲಿಯಾಗಿರಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಲವ್ ಜಿಹಾದ್‌ನಿಂದಾಗಿ ಹಲವು ಹಿಂದು ಹುಡುಗಿಯರು ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ, ಭಯೋತ್ಪಾದನಾ ಚಟುವಟಿಕೆಗಳಿಗೆ ಬಲಿಯಾದ ಉದಾಹರಣೆ ಇರುವಾಗಲೇ ಮಂಗಳೂರಿನಲ್ಲಿ ನಡೆದ ಈ ಪ್ರಕರಣವು ಕಳವಳಿಕಾರಿಯಾಗದೆ. ಆದ್ದರಿಂದ ಈ ಪ್ರಕರಣವನ್ನು ಪೊಲೀಸ್‌ಕಮಿಷನರ್‌ರವರು ಗಂಭೀರವಾಗಿ ಪರಿಗಣಿಸಿ ಉನ್ನತ ತನಿಖೆ ನಡೆಸಬೇಕು ಎಂದು ಬಜರಂಗದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್‌ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು