ಪುತ್ತೂರು : ತುಳಸಿ ಪೂಜೆ ಪ್ರಯುಕ್ತ ನ.23 ಮತ್ತು ನ.24ರವರೆಗೆ ಹೊಳ್ಳ ಕ್ರ್ಯಾಕರ್ಸ್ ವತಿಯಿಂದ ಪಟಾಕಿಮೇಳ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ.
ಕೈಗೆಟುಕುವ ದರದಲ್ಲಿ ಸಂಪೂರ್ಣ ಗ್ರೀನ್ ಕ್ರಾಕರ್ಸ್ ( ಪಟಾಕಿ) ಗಳನ್ನು ಹೊಂದಿರುವ ಮಳಿಗೆಯಲ್ಲಿ ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಹಾಗೂ ಸಿಡಿಮದ್ದುಗಳು ಲಭ್ಯವಿದ್ದು, ಪ್ರತಿ 500/- ರ ಖರೀದಿಗೆ ಲಕ್ಕಿ ಕೂಪನ್ ನೊಂದಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.
ವಿಶಾಲವಾದ ಪಾರ್ಕಿಂಗ್ ನೊಂದಿಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿರುವ ಸ್ಟಾಲ್ ನಂ.5 ಮತ್ತು 6ರಲ್ಲಿ ಹಸಿರು ಪಟಾಕಿಗಳನ್ನ ಖರೀದಿಸಿ ಈ ಬಾರಿ ತುಳಸಿ ಪೂಜೆಯನ್ನು ಸಂಭ್ರಮದಿಂದ ಆಚರಿಸೋಣ.
ಸಂಪರ್ಕಿಸಿ : 9071358521, 9845690673