Monday, January 27, 2025
ಸುದ್ದಿ

ಹೊಳ್ಳ ಕ್ರಾಕರ್ಸ್ ಇದರ ಪಟಾಕಿಮೇಳದ ಲಕ್ಕಿ ಕೂಪನ್ ನ ಫಲಿತಾಂಶ ಪ್ರಕಟ – ಕಹಳೆ ನ್ಯೂಸ್

ಪುತ್ತೂರು : ತುಳಸಿ ಪೂಜೆ ಪ್ರಯುಕ್ತ ನ.23 ರಿಂದ ನ.24ರವರೆಗೆ ಹೊಳ್ಳ ಕ್ರಾಕರ್ಸ್ ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪಟಾಕಿಮೇಳ ನಡೆದಿತ್ತು.

ಪ್ರತಿ 500/- ರ ಗ್ರೀನ್ ಕ್ರಾಕರ್ಸ್ ಖರೀದಿಗೆ ಲಕ್ಕಿ ಕೂಪನ್ ನೊಂದಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಿದ್ದು, ಇದೀಗ ಲಕ್ಕಿ ಕೂಪನ್ ಫಲಿತಾಂಶ ಪ್ರಕಟಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಥಮ ಬಹುಮಾನ, 32 ಎಲ್‍ಇಡಿ ಟಿವಿ : ನಂ.2297, ದ್ವಿತೀಯ ಬಹುಮಾನ, ಸ್ಮಾರ್ಟ್‍ವಾಚ್ : ನಂ.2171, ತೃತೀಯ ಬಹುಮಾನ ಸ್ಮಾರ್ಟ್‍ವಾಚ್ : ನಂ. 2327, ಚತುರ್ಥ ಬಹುಮಾನ ಸ್ಮಾರ್ಟ್‍ವಾಚ್ : ನಂ. 1856, ಪಂಚಮ ಬಹುಮಾನ ಸ್ಮಾರ್ಟ್‍ವಾಚ್ : ನಂ.1654, ಹಾಗೂ ಆರನೇ ಬಹುಮಾನ ಸ್ಮಾರ್ಟ್‍ವಾಚ್ : ನಂ.981 ಅವರು ಪಡೆದುಕೊಂಡಿದ್ದಾರೆ.
ಸಂಪರ್ಕಿಸಿ : 9071358521, 9845690673