Sunday, January 26, 2025
ಸುದ್ದಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಯಕ್ಷಾಶ್ರಯ ಯೋಜನೆಯಲ್ಲಿ ಯಕ್ಷಗಾನದ ಕಲಾವಿದ ದೇವಿಪ್ರಸಾದ್ ಆಚಾರ್ಯಗೆ ಮನೆ ಹಸ್ತಾಂತರ – ಕಹಳೆ ನ್ಯೂಸ್

ಬೆಳ್ತಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಯಕ್ಷಾಶ್ರಯ ಯೋಜನೆ ಅಡಿಯಲ್ಲಿ ಸುಂದರವಾಗಿ ನಿರ್ಮಿಸಿದ ಮನೆಯನ್ನು ಯಕ್ಷಗಾನದ ಕಲಾವಿದನಾದ ಸುಂಕದಕಟ್ಟೆ ಮೇಳದ ದೇವಿಪ್ರಸಾದ್ ಆಚಾರ್ಯರಿಗೆ ತುಳಸೀ ಪೂಜೆಯ ಶುಭದಿನಂದಂದು ಗುರುವಾಯನಕೆರೆಯಲ್ಲಿ ಗೃಹಪ್ರವೇಶ ಮಾಡಿಸಿ ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮನೆಯ ಕೊಡುಗೈ ದಾನಿ ಅಶೋಕ್ ತೌರೋ ಜೆಪ್ಪು ಮಜಿಲ ಮತ್ತು ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.