Friday, January 24, 2025
ಸುದ್ದಿ

ಓಂ ಶಕ್ತಿ ಫ್ರೆಂಡ್ಸ್ ಕುಕ್ಕುಜೆ ವತಿಯಿಂದ ಡಿ.2ರಂದು ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾಟ ಜನವರಿ 27ಕ್ಕೆ ಮುಂದೂಡಿಕೆ – ಕಹಳೆ ನ್ಯೂಸ್

ಓಂ ಶಕ್ತಿ ಫ್ರೆಂಡ್ಸ್ ಕುಕ್ಕುಜೆ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ಸ್ ಸಹಭಾಗಿತ್ವದಲ್ಲಿ, 2ನೇ ವರ್ಷದ ಪುರುಷರ ಮುಕ್ತ 65 ಕೆ.ಜಿ ವಿಭಾಗದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನ ಡಿ.2ರಂದು ಆಯೋಜಿಸಲಾಗಿತ್ತು. ಆದರೆ ರಾತ್ರಿ ವೇಳೆ ಕಾರ್ಯಕ್ರಮಗಳಿಗೆ ಪೊಲೀಸ ಇಲಾಖೆಯಿಂದ ಅನುಮತಿ ಇಲ್ಲದ ಕಾರಣ ಡಿ.2ರಂದು ನಡೆಯಬೇಕಾಗಿದ್ದ ಕಬಡ್ಡಿ ಪಂದ್ಯಾಟವನ್ನ ಜನವರಿ 27ಕ್ಕೆ ಮುಂದೂಡಲಾಗಿದೆ. ಕ್ರೀಡಾಭಿಮಾನಿಗಳು ಸಹಕರಿಸುವಂತೆ ವಿನಂತಿಸಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು