Thursday, January 23, 2025
ಸುದ್ದಿ

ಸೂಪರ್ ಸೆಲ್ಫಿ : ಹಳ್ಳಿ ಮದುವೆಯಲ್ಲೂ ಸೆಲ್ಫಿ ಶೋಕಿ ಸ್ಪೆಷಲ್……!- ಕಹಳೆ ನ್ಯೂಸ್

ಹೊಟ್ಟೆ ತುಂಬಿದ್ದರು ಸಾಕು ಎನ್ನದ ಮನುಷ್ಯನು ಮದುವೆ ಎಂದಾಕ್ಷಣವೇ ಸಂಭ್ರಮ ಅಲ್ಲಿ ಹೊಸ ಜನರೇಶನ್ ಗೆ ಹೊಟ್ಟೆ ತುಂಬಲು ತೃಪ್ತಿಯಂದಿರುವ ಸ್ಥಳವು ಸ್ಥಳಗಳು ಬೇಕು ಹೊಗಳುವ 100 ಜನರಿಂದ ಆ ಕ್ಷಣಕ್ಕೆ ಸಂತೋಷವನ್ನು ಕಾಣಬಹುದು ಆದರೆ ಬೈದು ಬುದ್ಧಿ ಹೇಳುವ ಒಬ್ಬರಿಂದ ನಾವು ಬದುಕಿರುವವರೆಗೂ ಸಂತೋಷವಾಗಿ ಇರಬಹುದು ಆಸೆ ಕಳೆದುಕೊಂಡರೆ ಬದುಕಬಹುದು ಆದರೆ ಆಸಕ್ತಿ ಕಳೆದುಕೊಂಡರೆ ಬದುಕಿನ ಮಾರ್ಗವೇ ಕಳೆದು ಹೋಗಬಹುದು.

ಒಂಟಿಯಾಗಿದ್ದಾಗ ಅನುಭವಿಸುವ ಸಂತೋಷವನ್ನು ಉತ್ತಮರ ಜೊತೆ ಇದ್ದಾಗ ಇನ್ನಷ್ಟು ಸಂಭ್ರಮಿಸಬಹುದು ಅದನ್ನೇ ಸಂಬಂಧಗಳ ಸೌಂದರ್ಯ ಎನ್ನುವುದು ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬುದು ಮಾತಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಕ್ಷಣದ ಸಂತೋಷ ಒಂದು ಕ್ಷಣದ ಮಂಜು ಮತ್ತೊಂದು ಕ್ಷಣದಲ್ಲಿ ದುಃಖ ಈ ಸುಂದರ ಪ್ರಪಂಚದಲ್ಲಿ ಅರ್ಥವಾಗದ ಜೀವನ ನಮ್ಮದು .ನಾವು ಸಂತೋಷವನ್ನು ಕಂಡುಕೊಳ್ಳಬೇಕು ಎಂದು ಸೋಶಿಯಲ್ ಮೀಡಿಯಕ್ಕೆ ಇಂದು ಒಗ್ಗಿಕೊಂಡಿ ದ್ದಾರೆ ಬದಲಾವಣೆ, ಜಗದ ನಿಯಮ ಅದಕ್ಕೆ ಒಂದು ಸ್ಥಳ ಎಂದು ಇದೆ. ಕಣ್ ಮನಸೆಳೆಯುವ ಚೆಲುವಿನ ಹೋದೋಟ ಕನಸಿನಲ್ಲೂ ಕನವರಿಸುವ ಸವಿ ಊಟ ಮಾನವನು ಕಬಳಿಸುವ ಚೆಲುವ ನೋಟ ಪರಿಸರ ಪ್ರೇಮಿಗಳಿಗೆ ರಸದೂಟ ಇದೆ ಪುತ್ತೂರು ತಾಲೂಕು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಬಾಲಕೃಷ್ಣ ಕೆದಿಲಾಯರ ಮಗಳು ವಿನುತಾ ಮತ್ತು ಗೌತಮ್ ಅವರ ವಿವಾಹ ಸಂದರ್ಭದಲ್ಲಿ ಸೆಲ್ಫಿ ಪಾಯಿಂಟ್ ಕಂಡು ಬಂದಿದೆ. ಜಾತ್ರೆ ,ಸಮ್ಮೇಳನ, ಕಂಬಳ ಆಯನ ,ಮಳಿಗೆಗಳಲ್ಲಿ ಉದ್ಘಾಟನಾ ಸಂದರ್ಭದಲ್ಲಿ ಹಳ್ಳಿ ಮದುವೆಗಳಲ್ಲೂ ಕಂಡು ಬರುತ್ತಿದೆ ವೇದಿಕೆ ವೆರೈಟಿ ವೆರೈಟಿ ಜ್ಯೂಸ್ ಕುಲ್ಫಿ ಐಸ್ ಕ್ರೀಮ್ ಹಣ್ಣು ಹಂಪಲುಗಳು ಪಾಕಶಾಲೆ ಸ್ವಾಗತದ್ವಾರ ವಿವಾಹ ಮಂಟಪ ಟೇಬಲ್ ನಲ್ಲಿ ಊಟ ಬಫೆ ಊಟ ಎಂದು ವಿಶಿಷ್ಟ ವೈಶಿಷ್ಟ್ಯವಾಗಿರುತ್ತದೆ. ಹಣವನ್ನು ಮಿತವಾಗಿ ಬಳಸಿದರೆ ಜೀವನದಲ್ಲಿ ನಾವು ಬೆಳೆಯುತ್ತೇವೆ. ಪದಗಳನ್ನು ಮಿತವಾಗಿ ಬಳಸಿದರೆ ಸಮಾಜದಲ್ಲಿ ನಾವು ಬೆಳೆಯುತ್ತೇವೆ. ಪ್ರತಿಯೊಬ್ಬ ಮನುಷ್ಯನಿಗೆ ತಮ್ಮ ಮನಸ್ಸಿನಲ್ಲಿ ಜಾಗ ಇಟ್ಟುಕೊಂಡು ಇಂತಹ ಒಂದು ಸ್ಥಾನ ಮಾನವನ್ನೇ ನೀಡಿದ್ದಾರೆ. ಇಲ್ಲಿ ನಮ್ಮ ಬಗ್ಗೆ ಎಂದು ಯೋಚಿಸಿದವರಿಗಾಗಿ ಮದುವೆ ಸಂದರ್ಭದಲ್ಲಿ ಒಂದಕ್ಕಿಂತ ಒಂದು ಚಂದ ಒಂದಕ್ಕಿಂತ ಒಂದು ವಿಶಿಷ್ಟವಾದ ಸಂಗಮವಿದು ಆನಂದಿಸಬೇಕೆಂದು ಕ್ಲಿಕ್ ಮಾಡಿ ಈ ಹಿಂದೆ ಮನೆಯಲ್ಲಿ ನಡೆಯುವ ಸಮಾರಂಭಗಳು ಇದೀಗ ಚಿತ್ರಗಳಲ್ಲಿ ಮದುವೆಯ ಅನುಬಂಧದ ಹಿಂದೆ ರೋಚಕ ಅನುಭವಗಳಿರುತ್ತದೆ ಬದುಕಿನ ಚೇತೋಹಾರಿ ನೆನಪುಗಳು ಭಾವಚಿತ್ರಗಳು ಎಂದಿಗೂ ಹಚ್ಚ ಹಸಿರಾಗಿರುತ್ತದೆ. ಜ್ಞಾನವೆ ಬೆಳಕು ಅನಂದಿಸಬೇಕಾಗಿ ಕ್ಲಿಕ್ ಮಾಡಿ..

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರ ಬರಹ: ಕುಮಾರ್ ಪೆರ್ನಾಜೆ ಪೆರ್ನಾಜೆ ಮನೆ ಪೆರ್ನಾಜೆ ಪೋಸ್ಟ್ ಕಾವು ವಯ ಪುತ್ತೂರು ತಾಲೂಕ್ ದ.ಕ
ಮೋ:9480240643