Wednesday, January 22, 2025
ಸುದ್ದಿ

ಬಜಗೋಳಿ ಅಪ್ಪಾಯಿ ಬಸದಿ ಧಾಮಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ: ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕ್ರತಿಕ ವೈಭವ -ಕಹಳೆ ನ್ಯೂಸ್

ಬಜಗೋಳಿ : ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಅಪ್ಪಾಯಿ ಬಸದಿ ಯ ಧಾಮಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು. 

ಶ್ರೀಮನ್ಮ ಬಳ್ಳಾಲ್ ಕಾರ್ಕಳ, ಅಪೂರ್ವ ಜೈನ್ ಕಳಸ, ಆರಿಕಾ ಜೈನ್ ಶೃಂಗೇರಿ, ಅನನ್ಯ ರಂಜನಿ ಮೂಡುಬಿದಿರೆ, ಮಾನ್ವಿ ಜೈನ್ ಮೂಡುಬಿದಿರೆ, ಮಾನಸ ಜೈನ್ ಮೂಡುಬಿದಿರೆ, ವಂಶಿಕಾ ಜೈನ್ ಮೂಡುಬಿದಿರೆ, ಮಯಾಂಕ್ ಜೈನ್ ಮೂಡುಬಿದಿರೆ, ಅವನಿ ಜೈನ್ ವೇಣೂರು, ಅನಘ ಜೈನ್ ವೇಣೂರು, ಶ್ರೀರಕ್ಷಾ ಜೈನ್ ವೇಣೂರು, ಸಪ್ರಾಜ್ ಜೈನ್ ವೇಣೂರು, ಶ್ರೇಯಾ ಜೈನ್ ಸಂಸೆ, ಕಾವ್ಯ ಜೈನ್ ಮಾರ್ನಾಡು, ಕವನ ಜೈನ್ ಮಾರ್ನಾಡು , ನಿವೇದಿತಾ ಜೈನ್ ಶಿರ್ತಾಡಿ, ನಿಶಾ ಜೈನ್ ಶಿರ್ತಾಡಿ, ಪ್ರತಿಜ್ಞಾ ಜೈನ್ ಶಿರ್ತಾಡಿ, ಅನುಜಾ ಜೈನ್ ಶಿರ್ತಾಡಿ, ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮಯಿ ಜೈನ್ ಮೂಡುಬಿದಿರೆ ಹಾಗೂ ಸೌಜನ್ಯ ಜೈನ್ ಮೂಡುಬಿದಿರೆ ನಿರೂಪಿಸಿದರು. ಈ ಸಂದರ್ಭದಲ್ಲಿ ಸುಮ್ಮಗುತ್ತು ಜಯವರ್ಮ ಹೆಗ್ಡೆ, ಶ್ವೇತಾ ಜೈನ್ ಮೂಡುಬಿದಿರೆ,,ಭಗವಾನ್ ಜೈನ್,ಅಪ್ಪಾಯಿಗುತ್ತು ಪ್ರಥ್ವಿ ರಾಜ್ ಹೆಗ್ಡೆ,ಭರತ್ ರಾಜ್ ಜೈನ್ ಮುಡಾರು, ಸನತ್ ಕುಮಾರ್ ಜೈನ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.