Thursday, January 23, 2025
ಸುದ್ದಿ

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ಅದ್ಯಕ್ಷ ಉಪಾದ್ಯಕ್ಷರ ಆಯ್ಕೆ – ಕಹಳೆ ನ್ಯೂಸ್

ಬೆಳ್ತಂಗಡಿ : ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ಅದ್ಯಕ್ಷಉಪಾದ್ಯಕ್ಷರಆಯ್ಕೆಯು ಸಂಘದ ಕಛೇರಿಯಲ್ಲಿ ಅವಿರೋಧವಾಗಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಶ್ರೀಮತಿ ರಾಜೇಶ್ವರಿ

 

ಜಾಹೀರಾತು
ಜಾಹೀರಾತು
ಜಾಹೀರಾತು
ಶ್ರೀಮತಿ ಚಂದ್ರಾವತಿ ಕೆ.ವೈ

 

ಶ್ರೀಮತಿ ಚಂದ್ರಾಕ್ಷಿ

 

ಶ್ರೀಮತಿ ಹರಿಣಾಕ್ಷಿ

 

ಶ್ರೀಮತಿ ಮಮತಾ

 

ಶ್ರೀಮತಿ ಭಾರತಿ ಎಸ್.ಎನ್

 

ಶ್ರಿಮತಿ ಮಮತಾ ಕೆ

 

ಶ್ರೀಮತಿ ದಮಯಂತಿ

 

ಶ್ರೀಮತಿ ಗೀತಾ

 

ಶ್ರೀಮತಿ ಪುಷ್ಪಾವತಿ

 

ಶ್ರೀಮತಿ ಪರಮೇಶ್ವರಿ

 

ಶ್ರೀಮತಿ ಸುಶೀಲ

ಅದ್ಯಕ್ಷರಾಗಿ ಶ್ರೀಮತಿ ರಾಜೇಶ್ವರಿ ಮತ್ತು ಉಪಾದ್ಯಕ್ಷರಾಗಿ ಶ್ರೀಮತಿ ಚಂದ್ರಾವತಿ ಕೆ.ವೈ ಆಯ್ಕೆಯಾದರು. ಆಡಳಿತ ಮಂಡಳಿಯ ನೂತನ ನಿರ್ದೇಶಕರುಗಳಾಗಿ ಶ್ರೀಮತಿ ಚಂದ್ರಾಕ್ಷಿ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಮಮತಾ, ಶ್ರೀಮತಿ ಭಾರತಿ ಎಸ್.ಎನ್, ಶ್ರಿಮತಿ ಮಮತಾ ಕೆ, ಶ್ರೀಮತಿ ದಮಯಂತಿ, ಶ್ರೀಮತಿ ಗೀತಾ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ಪರಮೇಶ್ವರಿ, ಶ್ರೀಮತಿ ಸುಶೀಲ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿಯವರಾದ ಶ್ರೀಯುತ ವಿಲಾಸ್‍ರವರು ನಡೆಸಿಕೊಟ್ಟರು.