Wednesday, January 22, 2025
ಸುದ್ದಿ

ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಲೋಕಕಲ್ಯಾಣಾರ್ಥವಾಗಿ ನಡೆದ “ನಮ್ಮ ನಡೆ ಪೊಳಲಿ ಅಮ್ಮನಡೆ” ಪಾದಯಾತ್ರೆ- ಕಹಳೆ ನ್ಯೂಸ್

ಮಂಗಳೂರು: ಕೇಸರಿ ಫ್ರೆಂಡ್ಸ್ ಪಡು ಕಾಪೆಟ್ಟು, ಬೊಂಡಂತಿಲ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ “ನಮ್ಮ ನಡೆ ಪೊಳಲಿ ಅಮ್ಮನಡೆ” ಪಾದಯಾತ್ರೆಯು ಇಂದು ಶ್ರೀ ಪಾಂಡುರಂಗ ಭಜನಾ ಮಂದಿರ ಕಾಪೆಟ್ಟುವಿನಿಂದ ಪ್ರಾರಂ¨ಗೊಂಡಿತು.

ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಯವರು ಭಾಗವಹಿಸಿ ಶ್ರೀ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಆಶೀರ್ವಾದ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು