Recent Posts

Monday, January 20, 2025
ಸುದ್ದಿ

ಕಿಡ್ನಿ ವೈಫಲ್ಯದಿಂದ ವಿಧಿವಶ: ಶ್ರೀ ಸುಬ್ರಮಣ್ಯ ಮಠದಿಂದ ನೆರವು – ಕಹಳೆ ನ್ಯೂಸ್

ಸುಬ್ರಮಣ್ಯ: ಕುಕ್ಕೇ ಸುಬ್ರಮಣ್ಯ ಶ್ರೀನಿಕೇತನ ವಸತಿಗ್ರಹದ ಬದಿಯಲ್ಲಿ ವಾಸಮಾಡುತಿದ್ದ ಪೈಂಟರ್ ಉಮೇಶ್ ಎಂಬವರು 14/10/2018 ಕಿಡ್ನಿ ವೈಫಲ್ಯ ದಿಂದ ವಿಧಿವಶರಾದರು.

ಹೆಂಡತಿ ಮಕ್ಕಳನ್ನು ಅಗಲಿದ್ದಾರೆ. ಉಮೇಶ್ ರವರ ಪಾರ್ಥಿವ ಶರೀರ ದಹನ ಮಾಡಲು ಶ್ರೀ ಸುಬ್ರಮಣ್ಯ ಮಠದಿಂದ ಒಂದು ಪಿಕಪ್ ಕಟ್ಟಿಗೆ, ಇತ್ಯಾದಿ ನೀಡಿ ಸಹಕಾರ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು