Saturday, April 5, 2025
ಸುದ್ದಿ

*ಕಡಬ : ಉದ್ಯೋಗವಕಾಶ : ಪೂರ್ಣ ಆಯುರ್ವೇದ ಆಸ್ಪತ್ರೆಗೆ ಥೆರಪಿಸ್ಟ್ ಹುದ್ದೆಗೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ – ಕಹಳೆ ನ್ಯೂಸ್*

ಕಡಬ ಹೊಸಮಠ ಸಮೀಪದ ಶ್ರೀ ಪೂರ್ಣ ಆಯುರ್ವೇದ ಆಸ್ಪತ್ರೆಗೆ ಥೆರಪಿಸ್ಟ್ ಹುದ್ದೆಗೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನಿಷ್ಠ PUC ಉತ್ತೀರ್ಣರಾದವರು, ಪೂರ್ಣಾವಧಿ ಕೆಲಸ ಮಾಡಲು ಆಸಕ್ತಿ ಇರುವ ಯುವಕರಿಗೆ ಆದ್ಯತೆ‌. ಆಕರ್ಷಕ ವೇತನ ಜೊತೆ ಉದ್ಯೋಗಾವಕಾಶ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಹೆಚ್ಚಿನ ಮಾಹಿತಿಗಾಗಿ ತಕ್ಷಣ ಸಂಪರ್ಕಿಸಿ : 9448465136

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ