Sunday, January 19, 2025
ಸುದ್ದಿ

ವೈಲ್ಡ್ ಲೈಫ್ ಫೋಟೋಗ್ರಾಪಿ ಸ್ಪರ್ಧೆಯಲ್ಲಿ ಅಪುಲ್ ಆಳ್ವಾಗೆ ದ್ವಿತೀಯ ಬಹುಮಾನ.

 

ಮಂಗಳೂರು : ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಲಾದ ” ವೈಲ್ಡ್ ಲೈಫ್ ಫೋಟೋಗ್ರಫಿ ” ಸ್ಪರ್ಧೆಯಲ್ಲಿ ವಿಜಯವಾಣಿಯ ಮಂಗಳೂರಿನ ಛಾಯಾಗ್ರಹಕ ಅಪುಲ್ ಆಳ್ವಾ ಇರಾ ಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response