ಹಿಂದು ವ್ಯಾಪಾರಿಗಳಿಗೆ ಸಿಮೀತವಾಗಿ ಪರವಾಣಿಗೆ ನೀಡಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಹಾಗೂ ಸನಾತನ ಹಿಂದೂ ವ್ಯಾಪಾರಸ್ಥರ ಸಂಘ (ರಿ) ದ.ಕ ಜಿಲ್ಲೆ ವತಿಯಿಂದ ಮನವಿ -ಕಹಳೆ ನ್ಯೂಸ್
ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ದೇವಸ್ಥಾನದ ಮೈದಾನದಲ್ಲಿ ವ್ಯಾಪಾರ ನಡೆಸಲು ಹಿಂದೂ ಬಾಂಧವರಿಗೆ ಮಾತ್ರ ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಹಾಗೂ ಸನಾತನ ಹಿಂದೂ ವ್ಯಾಪಾರಸ್ಥರ ಸಂಘ (ರಿ) ದ.ಕ ಜಿಲ್ಲೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿ.ಚ್.ಪಿ ಸುಳ್ಯ ನಗರ ಅಧ್ಯಕ್ಷರು ಉಪೇಂದ್ರ ಕಾಯರ್ತೋಡಿ,ವಿ.ಚ್.ಪಿ ಸುಳ್ಯ ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ, ಸನಾತನ ಹಿಂದೂ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ಜಯರಾಮ ಶೆಟ್ಟಿಗಾರು, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರು ಹರೀಶ್ ಕಂಜಿಪಿಲಿ, ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ,ಬಜರಂಗದಳ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಸುಭೋದ್ ಶೆಟ್ಟಿ ಮೇನಾಲ, ಚಿದಾನಂದ ವಿದ್ಯಾನಗರ, ವಿನಯ್ ಕಂದಡ್ಕ, ದೇವಿಪ್ರಸಾದ್ ಅತ್ಯಾಡಿ, ಮನೋಜ್ ಪೆರಾಜೆ,ಸನತ್ ಚೊಕ್ಕಾಡಿ, ರೂಪೇಶ್ ಪೂಜರಿಮನೆ,ರಾಜೇಶ್ ಕಲ್ಲುಮುಟ್ಲು,ಜಸ್ಮಿತ್,ಪ್ರಕಾಶ್ ಯಾದವ್,ಪ್ರದೀಪ್ ಮಡಿಕೇರಿ,ಅರುಣ್ ರಾವ್,ಅಭಿಜಿತ್,ಮಿಥುನ್,ಅನೀಶ್,ಅನ್ವಿತ್ ಸಂಘಟನಾ ಕಾರ್ಯಕರ್ತರು ಉಪಸ್ಥಿತರಿದ್ದರು.