Recent Posts

Sunday, January 19, 2025
ಸುದ್ದಿ

ನಗರಸಭೆ ಉಪಚುನಾವಣೆ ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ ; ಬಿಜೆಪಿಗೆ ಜೈ ಎಂದ ಡಾ.ಸುರೇಶ್ ಪುತ್ತೂರಾಯ – ಕಹಳೆ ನ್ಯೂಸ್

ಪುತ್ತೂರು ; ನಗರಸಭೆ ಉಪಚುನಾವಣೆಗೆ ಸಂಬAಧಿಸಿ ಬಿಜೆಪಿಯಿಂದ ವಾರ್ಡ್ 1ರ ಅಭ್ಯರ್ಥಿ ಸುನಿತಾ ಮತ್ತು ವಾರ್ಡ್ 11ರ ಅಭ್ಯರ್ಥಿ ರಮೇಶ್ ರೈ ಅವರು ಡಿ.15ರಂದು ಬಿಜೆಪಿ ಪ್ರಮುಖ ನಾಯಕರು, ಕಾರ್ಯಕರ್ತರೊಂದಿಗೆ ನಗರಸಭೆಗೆ ತೆರಳಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡ ಡಾ.ಸುರೇಶ್ ಪುತ್ತೂರಾಯ ಅವರು ಮಹಾಲಿಂಗೇಶ್ವರ ದೇವಳದ ಬಳಿ ಬಿಜೆಪಿ ಅಭ್ಯರ್ಥಿಗಳಿಬ್ಬರಿಗೆ ಮಲ್ಲಿಗೆ ಹಾರ ಅರ್ಪಣೆ ಮಾಡುವ ಮೂಲಕ ಶುಭಾಶೀರ್ವಾದ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು