Recent Posts

Sunday, January 19, 2025
ಸುದ್ದಿ

ಕಸಾಯಿಖಾನೆ ವಿವಾದ, ದ.ಕ. ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸುತ್ತೇನೆ: ಖಾದರ್ – ಕಹಳೆ ನ್ಯೂಸ್

ಮಂಗಳೂರು: ಕಸಾಯಿ ಖಾನೆ ವಿವಾದ ದಿನಕ್ಕೊಂದರಂತೆ ವಿವಾದವನ್ನು ಸೃಷ್ಟಿಸುತ್ತಿದ್ದು, ಈ ಕುರಿತಂತೆ ವಸತಿ ಸಚಿವ ಯು ಟಿ ಖಾದರ್ ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ.

ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ವಿವಾದ ವಿಚಾರ ಬಗ್ಗೆ ನಾನು ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನದ ಸಂದೇಶಗಳು ಗೊಂದಲ ಸೃಷ್ಟಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗೋಶಾಲೆಗೂ ಅನುದಾನ ನೀಡಬೇಕೆಂದು ಮನವಿ ಮಾಡುತ್ತಿದ್ದು ಶೀಘ್ರವೇ ದ.ಕ. ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸುತ್ತೇನೆಂದು ಹೇಳಿಕೆಯನ್ನು ನೀಡಿದರು.