Recent Posts

Sunday, January 19, 2025
ಬೆಂಗಳೂರುರಾಜ್ಯಸುದ್ದಿ

ಬೀದಿಬದಿ ವ್ಯಾಪಾರಿಗಳಿಗೆ ಗುಡ್‌ನ್ಯೂಸ್ : ಶೀಘ್ರವೇ ಹಲವು ಜಿಲ್ಲೆಗಳಲ್ಲಿ ವೆಂಡಿಂಗ್ ಝೋನ್ ಮತ್ತು ಫುಡ್ ಸ್ಟ್ರೀಟ್ ಆರಂಭ, – ಕಹಳೆ ನ್ಯೂಸ್

ಗಾಗಲೇ ಪಾಲಿಕೆ ಫುಟ್‌ಪಾತ್ ವ್ಯಾಪಾರ ತೆರವು ಕಾರ್ಯಾಚರಣೆ ನಡೆದಿರುವುದರಿಂದ ಬೀದಿ ಬದಿ ವ್ಯಾಪಾರಿಗಳು ಬದುಕು ಸಂಕಷ್ಟಕ್ಕೀಡಾಗಿದೆ, ಈ ಮಧ್ಯೆ ಬಿಬಿಎಂಪಿ ವ್ಯಾಪ್ತಿಯ ಹಲವು ವಲಯಗಳಲ್ಲಿ ಶೀಘ್ರವೇ ವೆಂಡಿಂಗ್ ಝೋನ್ ತಲೆಯೆತ್ತಲಿವೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಟಣ ವ್ಯಾಪಾರ ಸಮಿತಿ ವೆಂಡಿಂಗ್ ಝೋನ್ ತೆರೆಯಲು ಜಾಗಗಳ ಹುಡುಕಾಟ ನಡೆದಿದ್ದು, ಇನ್ನೇನು ಶೀಘ್ರವೇ ಎಲ್ಲವೂ ಅಂತಿಮವಾಗಲಿವೆ. ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಮೈಸೂರು, ತುಮಕೂರು, ಹಾಸನ, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವೆಂಡಿಂಗ್ ಝೋನ್ ಮತ್ತು ಫುಡ್ ಸ್ಟ್ರೀಟ್ ಆರಂಭವಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ವೆಂಡಿಂಗ್ ಝೋನ್ ಹಾಗೂ ನೋ ವೆಂಡಿಂಗ್ ಝೋನ್‌ಗಳು ತಲೆಎತ್ತಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲಕ್ಕಾಗಿ ವೆಂಡಿಂಗ್ ಝೋನ್ ತೆರೆಯಲಾಗುವುದು. ಈ ಬಗ್ಗೆ ಪಟ್ಟಣ ವ್ಯಾಪಾರ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.