Tuesday, January 21, 2025
ಸುದ್ದಿ

ದತ್ತಜಯಂತಿ ಅಂಗವಾಗಿ ದತ್ತಮಾಲಧಾರಿಗಳಿಂದ ಪುತ್ತೂರಿನಲ್ಲಿ ದತ್ತಹೋಮ ಪೂಜೆ – ಕಹಳೆ ನ್ಯೂಸ್ 

ಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ದತ್ತಜಯಂತಿ 2023 ಅಂಗವಾಗಿ ಪುತ್ತೂರು ವಿವೇಕಾನಂದ ಕಾಲೇಜು ಸಮೀಪ ಇರುವ ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ದತ್ತಹೋಮ ನಡೆಯಿತು.ಹಲವಾರು ಬಜರಂಗದಳದ ದತ್ತಮಾಲಧಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು

ಜಾಹೀರಾತು

ಜಾಹೀರಾತು
ಜಾಹೀರಾತು