Tuesday, January 21, 2025
ಸುದ್ದಿ

ಇಂದು ಕಟೀಲಿನಲ್ಲಿ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಗಳು ರಿತ್ವಿಕಾಳ ಹರಿಕೆಯ ” ಚಿನ್ನದ ರಥೋತ್ಸವ ಸೇವೆ ” – ಕಹಳೆ ನ್ಯೂಸ್

ಖ್ಯಾತ ಯಕ್ಷಗಾನ ಭಾಗವತ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಮಗಳು ರಿತ್ವಿಕಾಳ ಹರಿಕೆಯ ” ಚಿನ್ನದ ರಥೋತ್ಸವ ಸೇವೆ ” ಇಂದು ಡಿ. 24ರ ಆದಿತ್ಯವಾರ ರಾತ್ರಿ 7ಕ್ಕೆ ಸರಿಯಾಗಿ ಶ್ರೀ ಕ್ಷೇತ್ರ ಕಟೀಲಿನ ತಾಯಿ ದುರ್ಗಾಂಬಿಕೆಯ ಸನ್ನದಿಯಲ್ಲಿ ಜರಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ.ಶ್ರೀದೇವಿಯ ಕೃಪೆಗೆ ಪಾತ್ರರಾಗಿಬೇಕಾಗಿ ವಿನಂತಿ.

ಜಾಹೀರಾತು
ಜಾಹೀರಾತು
ಜಾಹೀರಾತು