Recent Posts

Tuesday, January 21, 2025
ಸುದ್ದಿ

ಪುತ್ತೂರಿಗೆ ಲಗ್ಗೆ ಇಡುತ್ತಿದೆ ಅಂತಾರಾಷ್ಟ್ರೀಯ ಖ್ಯಾತಿಯ Shell Fuels ; ಪ್ರತಿಷ್ಠಿತ ತಿರುಮಲ fuels ನಾಳೆ ( ಡಿ.25 ) ಶುಭಾರಂಭ – ಕಹಳೆ ನ್ಯೂಸ್

ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಅಧಿಕ ಮೈಲೆಜ್ ನೀಡುವ ಅಂತಾರಾಷ್ಟ್ರೀಯ ಖ್ಯಾತಿಯ ಶೆಲ್ ಫ್ಯೂಯೆಲ್ಸ್ ಸಂಸ್ಧೆ ಪುತ್ತೂರಿಗೂ ಲಗ್ಗೆ ಇಟ್ಟಿದ್ದು, ಪುತ್ತೂರಿನ ಮುಖ್ಯ ರಸ್ತೆಯ ಬೊಳುವಾರ್ ಬೈಪಾಸ್‌ನಲ್ಲಿ ನೂತನವಾಗಿ ಆರಂಭವಾಗಿರುವ ಪ್ರತಿಷ್ಠಿತ ತಿರುಮಲ ಫ್ಯೂಯೆಲ್ಸ್ ನಾಳೆ ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಡೀಲರ್ ಮಾಲೀಕತ್ವದ (DODO) ಶೆಲ್ ಸಂಸ್ಥೆ ಇದಾಗಿದ್ದು, ಇಲ್ಲಿ ಎರಡು ರೀತಿಯ ಪೆಟ್ರೋಲ್ ಮತ್ತು ಡೀಸೆಲ್ ನಿಯಮಿತ ಮತ್ತು ವಿ-ಪವರ್ ಲಭ್ಯವಿದೆ. ಉಚಿತ ಏರ್ ಶೆಲ್, ಉಚಿತ ಕಾರ್ಮಿಕರೊಂದಿಗೆ ಆಯಿಲ್ ಬದಲಾಯಿಸುವ ಸೌಲಭ್ಯವಿದೆ. ತಿರುಮಲ ಫ್ಯೂಯೆಲ್ಸ್ ಮಧ್ಯರಾತ್ರಿ 12.30 ರವರೆಗೆ ತೆರೆದಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಪೆಟ್ರೋಲ್, ಡಿಸೀಲ್ ಹಾಕಿಸಲು ಬರುವ ಗ್ರಾಹಕರಿಗೆ ತಾಜಾ ಆಹಾರ ಹಾಗೂ ಪಾನಿಯಗಳನ್ನ ನೀಡುವ ಮೂಲಕ ಶೆಲ್ ಫ್ಯೂಯೆಲ್ಸ್, ಹೆಸರುವಾಸಿಯಾಗಿದೆ. ಪುತ್ತೂರಿನಲ್ಲಿ ಶುಭಾರಂಭಗೊಳ್ಳಲಿರುವ ತಿರುಮಲ ಫ್ಯೂಯೆಲ್ಸ್ ಲ್ಲಿಯೂ ಗ್ರಾಹಕರು ಬಗೆ ಬಗೆಯ ತಾಜಾ ಆಹಾರ ಸವಿಯಬಹುದಾಗಿದೆ.