Thursday, January 23, 2025
ಸುದ್ದಿ

ಡಿ. 28ರಂದು ಉಪ್ಪಿನಂಗಡಿಯಲ್ಲಿ “ಸವಿತಾ ಕೆಫೆ” ಅದ್ಧೂರಿ ಶುಭಾರಂಭ – ಕಹಳೆ ನ್ಯೂಸ್

ಉಪ್ಪಿನಂಗಡಿ : ಬಾಯಿ ಚಪ್ಪರಿಸಿ ಸವಿಯುವಂತಹ ಸ್ವಾದಿಷ್ಟಕರ ಆಹಾರಗಳ ಕೆಫೆ ಇದೇ ಡಿ.28 ನಾಳೆ ಪೃಥ್ವಿ ಶಾಪಿಂಗ್ ಮಾಲ್ ಉಪ್ಪಿನಂಗಡಿಯಲ್ಲಿ “ಸವಿತಾ ಕೆಫೆ” ಅದ್ಧೂರಿ ಶುಭಾರಂಭಗೊಳ್ಳಲಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ಗ್ರಾಹಕರಿಗೆ ಬೇಕಾದಂತಹ ಎಲ್ಲಾ ತರಹದ ಐಸ್‍ಕ್ರೀಮ್, ಬರ್ಗರ್,ಸ್ಯಾಂಡ್‌ವಿಚ್ , ಪಿಜ್ಜಾ, ಚಾಟ್ಸ್ ,ಮೊಮೊಸ್, ಮೊಜಿಟೊ, ಪಿಜ್ಜಾ, ಹಾಗೂ ಇನ್ನಿತರ ಶುಚಿ-ರುಚಿಯಾದ ಬಾಯಿ ಚಪ್ಪರಿಸಿ ಸವಿಯುವಂತಹ ವಿವಿಧ ಬಗೆಯ ಖಾದ್ಯಗಳು ಮಿತ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು