Wednesday, January 22, 2025
ಸುದ್ದಿ

ಆಯೋಧ್ಯೆಯ ಪುಣ್ಯ ಮಣ್ಣಿನಲ್ಲಿ ಜ.11ರಂದು ಶುಭಾರಂಭಗೊಳ್ಳಲಿರುವ ಕರ್ನಾಟಕ ಬ್ಯಾಂಕ್ ನ ನೂತನ ಶಾಖೆ – ಕಹಳೆ ನ್ಯೂಸ್

ಉತ್ತರ ಪ್ರದೇಶ : ಆಯೋಧ್ಯೆಯ ಪುಣ್ಯ ಮಣ್ಣಿನಲ್ಲಿ ಜ.11ರಂದು ಕರ್ನಾಟಕ ಬ್ಯಾಂಕ್ ನ ನೂತನ 12ನೇ ಶಾಖೆ ಅದ್ಧೂರಿಯಾಗಿ ಉದ್ಘಾಟನೆಯಾಗಲಿದೆ.
ಕರ್ನಾಟಕ ಬ್ಯಾಂಕ್ ನ ಸಿಬ್ಬಂದಿ ಬೆಳಗಾವಿಯ ಪ್ರವೀಣ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು