Friday, April 11, 2025
ಸುದ್ದಿ

ರಾಜ್ಯದ ಬಹುತೇಕ ಕಡೆಗಳಲ್ಲಿ ತೈಲಬೆಲೆ ಇಳಿಕೆ – ಕಹಳೆ ನ್ಯೂಸ್

ಬೆಂಗಳೂರು: ಇತ್ತೀಚಿಗಿನ ದಿನಗಳಲ್ಲಿ ತೈಲಬೆಯು ಇಳಿಮುಖವಾಗುತ್ತಿದ್ದು, ಇಂದು ಸಹ ತೈಲಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ.

ರಾಜ್ಯದ ಬಹುತೇಕ ಕಡೆಗಳಲ್ಲಿ ಬೆಲೆ ಇಳಿಕೆ ಕಂಡುಬರುತ್ತಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 83.27 ರೂಪಾಯಿ ಆಗಿದ್ದು 22 ಪೈಸೆಯಷ್ಟು ಇಳಿಕೆಯಾಗಿವೆ. ಇನ್ನು ಡಿಸೇಲ್‌ದರವು 12ಪೈಸೆ ಕಡಿಮೆಯಾಗಿದ್ದು ಪ್ರಸ್ತುತ ದರ 75.97 ರಷ್ಟಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ