Sunday, January 19, 2025
ಸುದ್ದಿ

ಮಹಿಳಾ ಸಮಾವೇಶಕ್ಕೆ ಕಿಕ್ಕಿರಿದು ಸೇರಿದ ಜನಸ್ತೋಮ. ಸಂಸದ ನಳೀನ್ ಭಾಗಿ.

ಪುತ್ತೂರು : ನಗರದ ಕೊಟೇಚ ಹಾಲಿನಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶಕ್ಕೆ ನಿರೀಕ್ಷೆಗೂ ಮಿರೀ ಕಾರ್ಯಕರ್ತರು ಸಾರ್ವಜನಿಕರೂ ಆಗಮಿಸಿದ್ದರು. ಇದು ಬಿ.ಜೆ.ಪಿ. ಗೆಲುವಿನ ಸಂಕೇತ, ಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷ ಭರ್ಜರಿ ಬಹುಮಹತ ಸಾಧಿಸಲಿದೆ. ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ರಾಜ್ಯ ಉಪಾಧ್ಯಕ್ಷೆ ಸುಲೋಚನ ಜಿ.ಕೆ. ಭಟ್, ಮಲ್ಲಿಕಾಪ್ರಸಾದ್, ಚನಿಲ ತಿಮ್ಮಪ್ಪ ಶೆಟ್ಟಿ, ಸೇರಿದಂತೆ ಬಿ.ಜೆ.ಪಿ. ಹಿರಿಯ ನಾಯಕರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response