Wednesday, January 22, 2025
ಸುದ್ದಿ

ಕೆದಿಲ ಶ್ರೀರಾಮ ಭಜನಾ ಮಂಡಳಿ (ರಿ.)ನ 32ನೇ ವಾರ್ಷಿಕೋತ್ಸವದ ಪ್ರಯುಕ್ತ ಪುತ್ತೂರು ಬಾಲವನ ಶ್ರೀ ಸಾಯಿ ಮಹಿಳಾ ಯಕ್ಷಗಾನ ಬಳಗದವರಿಂದ ನಡೆದ “ವೀರಮಣಿ ಕಾಳಗ” ಯಕ್ಷಗಾನ ಬಯಲಾಟ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಕೆದಿಲ ಶ್ರೀರಾಮ ಭಜನಾ ಮಂಡಳಿ (ರಿ.) ಯ ವತಿಯಿಂದ 32ನೇ ವಾರ್ಷಿಕೋತ್ಸವದ ಪ್ರಯುಕ್ತ ಡಿ.06ರಂದು ಏಕಾಹ ಭಜನೆ ಹಾಗೂ ಸಾಮೂಹಿಕ ಶನೈಶ್ಚರ ಪೂಜೆ ನಡೆಯಿತು.

ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದಿದ್ದು, ಸಂಜೆ ಪುತ್ತೂರು ಬಾಲವನ ಶ್ರೀ ಸಾಯಿ ಮಹಿಳಾ ಯಕ್ಷಗಾನ ಬಳಗದವರಿಂದ ವೀರಮಣಿ ಕಾಳಗ ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೀರಮಣಿ ಕಾಳಗ ಯಕ್ಷಗಾನ ಬಯಲಾಟದಲ್ಲಿ ಭಾಗವತರಾಗಿ ಕು.ರಚನಾ ಚಿದ್ಗಲ್, ಮದ್ದಳೆ : ಶ್ರೀಪತಿ ನಾಯಕ್ ಆಜೇರು, ಚೆಂಡೆ: ಲಕ್ಷ್ಮೀಶ ಶಗ್ರಿತ್ತಾಯ ಪಂಜ, ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಶತ್ರುಘ್ನ: ಜ್ಯೋತಿ ಅಶೋಕ್, ಹನುಮಂತ: ಪ್ರೇಮ ಕಿಶೋರ್, ರುಕ್ಮಾಂಗ: ರೇಣುಕಾ ಗೌಡ, ಶುಭಾಂಗ: ಶ್ರುತಿ ವಿಸ್ಮಿತ್ ಬಲ್ನಾಡು, ವೀರಮಣಿ: ಶಾಲಿನಿ ಅರುಣ್ ಶೆಟ್ಟಿ, ಈಶ್ವರ: ಸಂದೇಶ್ ದೀಪ್ ರೈ ಕಲ್ಲಂಗಳ, ವೀರಭದ್ರ: ಅನನ್ಯಲಕ್ಷ್ಮಿ ಸಂದೀಪ್ ಭೃಂಗಿ: ಮಲ್ಲಿಕಾ ಪುರಂದರ್, ರಾಮ: ರಾಜೀವಿ ನಾಗೇಶ್, ಕುದುರೆ ದೂತ: ಮಲ್ಲಿಕಾ ಪುರಂದರ್, ಧಮನ: ವಿಸ್ಮಿತಾ ರೈ, ಪುಷ್ಕಳ: ಸುರೇಖಾ ಅಶೋಕ್ ರೈ, ಷಣ್ಮುಖ: ಪ್ರಸಕ್ತ ರೈ ಭಾಗವಹಿಸಿದರು.