Wednesday, January 22, 2025
ಸುದ್ದಿ

ಮೂಡುಬಿದಿರೆ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ನಡೆಸಿದ ಅಂತಿಮ ಸಿ.ಎ ಪರೀಕ್ಷೆಯಲ್ಲಿ ಮಹಾಲಕ್ಷ್ಮಿ ಪೈ ಉತ್ತೀರ್ಣ – ಕಹಳೆ ನ್ಯೂಸ್

ಮೂಡಬಿದಿರೆ : ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ನಡೆಸಿದ ಅಂತಿಮ ಸಿ.ಎ ಪರೀಕ್ಷೆಯಲ್ಲಿ ಮೂಡುಬಿದಿರೆಯ ಮಹಾಲಕ್ಷ್ಮಿ ಪೈ ಉತ್ತೀರ್ಣರಾಗಿದ್ದಾರೆ.

ಸಿಎ ಆಕಾಶದೀಪ್ ಪೈ ಪತ್ನಿಯಾಗಿರುವ ಅವರು ಉಡುಪಿಯ ಟಿ. ವಸಂತ ಕಿಣಿ, ಮತ್ತು ಟಿ.ವನಿತಾ ಕಿಣಿ ದಂಪತಿಯ ಪುತ್ರಿ. ಉಡುಪಿಯ ನಾಯಕ್ ಅಂಡ್ ಎಸೋಸಿಯೇಟ್ಸ್ ಸಂಸ್ಥೆಯಲ್ಲಿ ಅವರು ಆರ್ಟಿಕಲ್ ಶಿಪ್ ತರಬೇತಿ ಪಡೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು