Monday, January 20, 2025
ಸುದ್ದಿ

ಟ್ರಾಫಿಕ್ ಅವೇರ್ನೆಸ್ ನ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಉಪನಿರೀಕ್ಷಕ ಸುತೇಶ್ ಕೆಪಿ – ಕಹಳೆ ನ್ಯೂಸ್

ಸಿದ್ದಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಅವೇರ್ನೆಸ್ ನ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ಉಪ ನಿರೀಕ್ಷಕ ಸುತೇಶ್ ಕೆಪಿ ಅವರು ಮಾಹಿತಿಯನ್ನು ನೀಡಿದರು.


ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ಸದಸ್ಯರಾದ ಅರುಣ್ ಮಾಡ್ತಾ, ರಮೇಶ್ ನಾಯಕ್, ಪ್ರಭಾಕರ ಪ್ರಭು ಮತ್ತು ಸೀತಾರಾಮ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು