Sunday, January 19, 2025
ಉಡುಪಿದಕ್ಷಿಣ ಕನ್ನಡರಾಜ್ಯಸುದ್ದಿ

ಮಂಗಳೂರು – ಮಡಗಾಂವ್ ವಿಶೇಷ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ – ಕಹಳೆನ್ಯೂಸ್

ಉಡುಪಿ : ಮಂಗಳೂರು- ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ – ಮಡಗಾವ್ ಜಂಕ್ಷನ್ ಡೈಲಿ ಸ್ಪೆಷಲ್ ರೈಲು ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.

ನೂತನ ವೇಳಾಪಟ್ಟಿಯಂತೆ ಮಡಗಾವ್ ಜಂಕ್ಷನ್- ಮಂಗಳೂರು ಸೆಂಟ್ರಲ್ (06601) ರೈಲು ಮಡಗಾಂವ್ ಜಂಕ್ಷನ್‍ನಿಂದ ಮಧ್ಯಾಹ್ನ 1.50ರ ಬದಲಾಗಿ 2.10ಕ್ಕೆ ಹೊರಡಲಿದೆ. ಇದೇ ರೈಲು ರಾತ್ರಿ 9.05ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಸೆಂಟ್ರಲ್ ಮಡಗಾಂವ್ ಜಂಕ್ಷನ್ ನಿತ್ಯ ಸಂಚರಿಸುವ ವಿಶೇಷ ರೈಲು (06602) ಬೆಳಿಗ್ಗೆ 5.30ಕ್ಕೆ ಮಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 1.35ಕ್ಕೆ ಮಡಗಾಂವ್ ತಲುಪಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು