Recent Posts

Monday, January 20, 2025
ಅಂತಾರಾಷ್ಟ್ರೀಯಸುದ್ದಿ

ಅಟಲ್ ಸೇತುವೆಯಲ್ಲಿ ಗುಟ್ಕಾದ ಕಲೆಗಳು ಮತ್ತು ನಿಯಮ ಉಲ್ಲಂಘನೆಯ ಫೋಟೋಗಳ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ – ಕಹಳೆನ್ಯೂಸ್

ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ ಮುಂಬೈ ಅಟಲ್ ಸೇತುವೆಯಲ್ಲಿ ಗುಟ್ಕಾದ ಕಲೆಗಳು ಮತ್ತು ನಿಯಮ ಉಲ್ಲಂಘನೆಯ ಬಗ್ಗೆಗಿನ ಪೋಟೋವನ್ನು ತಮ್ಮ “ಕ್ಷ” ನಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ದೇಶದ ಪ್ರತಿಯೊಂದು ವಸ್ತುಗಳು ಸ್ವಚ್ಚವಾಗಿ ಮತ್ತು ರಕ್ಷಿ ಸುವ ಸಾಮಾನ್ಯ ಜ್ಞಾನ ನಮ್ಮಲ್ಲಿ ಇರಬೇಕು, ವಾಹನವನ್ನು, ಇಂಧನವನ್ನು ಖರೀದಿಸಬಹುದು. ಟೋಲ್ ಬರಿಸಬಹುದು ಆದರೆ ಸಾಮಾನ್ಯ ಜ್ಞಾನವನ್ನು ಖರೀದಿಸಲು ಸಾಧ್ಯವೇ, ಎಲ್ಲಾವನ್ನು ಅತ್ಯಂತ ಸೂಕ್ಮವಾಗಿ ಪರೀಕ್ಷಿಸುವ ಪ್ರಧಾನಿ, ಅಟಲ್ ಸೇತುವೆಯ ನಿಯಮ ಉಲ್ಲಂಘನೆಯ ಫೋಟೋಗಳ ಬಗ್ಗೆ ಕ್ಷ ನಲ್ಲಿ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು