Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಲ್ನಾಡ್ ವತಿಯಿಂದ ನಡೆದಾಡಲು ಅಸಾಧ್ಯವಾಗಿರುವ ಬಲ್ನಾಡು ವಲಯ ಉಜ್ರುಪಾದೆ ‘ಬಿ’ ಕ್ಷೇತ್ರದಇಬ್ಬರು ಸದಸ್ಯರಿಗೆ ಅಗತ್ಯ ಸಲಕರಣೆ ವಿತರಣೆ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಲ್ನಾಡ್ ವತಿಯಿಂದ ನಡೆದಾಡಲು ಅಸಾಧ್ಯವಾಗಿರುವ ಬಲ್ನಾಡು ವಲಯ ಉಜ್ರುಪಾದೆ ಬಿ ಕ್ಷೇತ್ರದ ಸದಸ್ಯರಾದ ವೆಂಕಪ್ಪ ಕುಳ್ಳಾಲ್ ಮತ್ತು ಸುಬ್ರಾಯ ಮಡಿವಾಳರವರಿಗೆ ಅಗತ್ಯ ಸಲಕರಣೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಲ್ನಾಡು ವಲಯದ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗು ಸೇವಾ ಪ್ರತಿನಿದಿಗಳು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು