Recent Posts

Monday, April 14, 2025
ಸುದ್ದಿ

ಹೆಚ್ಎಎಲ್ ದೇಶಿ ನಿರ್ಮಿತ ಯುದ್ಧ ವಿಮಾನ ರಫೇಲ್ ಗಿಂತ ದುಬಾರಿ – ಕಹಳೆ ನ್ಯೂಸ್

ದೆಹಲಿ: ದೇಶದೆಲ್ಲಡೆ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಕುರಿತು ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಸ್ವದೇಶಿ ಸಂಸ್ಥೆ ಹೆಚ್ಎಎಲ್ ನಿರ್ಮಿಸುತ್ತಿರುವ ಯುದ್ಧ ವಿಮಾನಗಳು ವಿದೇಶಿ ಕಂಪನಿಗಳು ನಿರ್ಮಿಸುತ್ತಿರುವ ಅದೇ ಗುಣಮಟ್ಟದ ಯುದ್ಧ ವಿಮಾನಗಳಿಂತ ದುಬಾರಿ ಎಂಬುದು ರಕ್ಷಣಾ ಇಲಾಖೆಯ ಲೆಕ್ಕ ಪರಿಶೋಧನಾ ವರದಿಯಿಂದ ತಿಳಿದುಬಂದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ