Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಫೆ.03,04 ರಂದು ಸಂಗೀತದ ತವರೂರು ಕಾಂಚನದಲ್ಲಿ 70 ನೇ ವರ್ಷದ ಪ್ರತಿಷ್ಠಿತ ” ಕಾಂಚನೋತ್ಸವ – 2024 ” – ಕಹಳೆ ನ್ಯೂಸ್

ಪುತ್ತೂರು : ತಾಲೂಕಿನ ಬಜತ್ತೂರು ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯ ವಠಾರದಲ್ಲಿ 2024 ಫೆಬ್ರವರಿ 03,04 ರ ಎರಡು ದಿನಗಳ ಪ್ರತಿಷ್ಠಿತ ” ಕಾಂಚನೋತ್ಸವ – 2024 ” ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

70 ನೇ ವರ್ಷದ ಸಂಗೀತೋತ್ಸವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿಗಳಾದ ಕೆ. ರೋಹಿಣಿ ಸುಬ್ಬರತ್ನಂ ಅವರು ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು