Recent Posts

Sunday, January 19, 2025
ಸುದ್ದಿ

ವಾಹನ ಸವಾರರಿಗೆ ದಸರಾ ಪ್ರಯುಕ್ತ ತೈಲ ಬೆಲೆ ಇಳಿಕೆ – ಕಹಳೆ ನ್ಯೂಸ್

ಮಂಗಳೂರು: ನಿರಂತರವಾಗಿ ಏರಿಕೆ ಕಾಣುತ್ತಿದ್ದ ತೈಲದರ ದಸರಾದ ಪ್ರಯುಕ್ತ ಬೆಲೆ ಇಳಿಕೆ ಕಾಣುವ ಮೂಲಕ ವಾಹನ ಸವಾರರಿಗೆ ನೆಮ್ಮದಿ ಮೂಡಿಸಿದೆ.

ಆಯುಧ ಪೂಜೆ ಮತ್ತು ವಿಜಯದಶಮಿ ದಿನದಂದು ಇಳಿಕೆ ಕಂಡಿದ್ದು, ಇದೀಗ ಸತತ ಮೂರನೇ ದಿನವೂ ಬೆಲೆ ಇಳಿಕೆಯಾಗುವುದರೊಂದಿಗೆ ಸಂತಸ ತಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 39 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲೂ 12 ಪೈಸೆ ಇಳಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು