Recent Posts

Sunday, January 19, 2025
ಸುದ್ದಿ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ 30ವರ್ಷಗಳ ಸಂಭ್ರಮ ; ಡಾ. ಪ್ರಭಾಕರ್ ಭಟ್ ಕಟ್ಟಿದ ಸಂಸ್ಥೆಯ ಲೋಕಾರ್ಪಣೆಯ ಅಪರೂಪದ ಫೋಟೋಗಳು – ಕಹಳೆ ನ್ಯೂಸ್

ಕಲ್ಲಡ್ಕ : ಹಿಂದೂ ಹೃದಯ ಸಾಮ್ರಾಟ್ ಎಂದೇ ಪ್ರಖ್ಯಾತರಾದವರು ಆರ್.ಎಸ್.ಎಸ್. ಮುಖಂಡರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ.

ಇವರು ಕಲ್ಲಡ್ಕ ಪರಿಸರದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದವರಿಗೆ ಉಚಿತ ಹಾಗೂ ಸಂಸ್ಕಾರಯುತ ಶಿಕ್ಷಣ ಪ್ರಾಪ್ತಿಯಾಗಬೇಕು ಎಂದು 20 – 10 – 1988ರ ಗುರುವಾರ ಅಂದರೆ ವಿಜಯದಶಮಿಯಂದ ಕಲ್ಲಡ್ಕದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಲೋಕಾರ್ಪಣೆಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

1988ರ ಶ್ರೀರಾಮ ಪ್ರಾರ್ಥಮಿಕ ಶಾಲೆಯ ಉದ್ಘಾಟನೆಗೆ ಸಂಭದಿಸಿದ ಆ ಅಪೂರ್ವ ಘಳಿಗೆಯ ಕೆಲವು ಅಪರೂಪದ ಫೋಟೋ ಇಲ್ಲಿದೆ!!!